*ವಿವಿಧ ವಸತಿ ಯೋಜನೆಗಳಡಿ ಫಲಾನುಭವಿ ಆಯ್ಕೆಗೆ ಬಾಕಿ ಇರುವ ಮಾಹಿತಿ*
ಶಿವಮೊಗ್ಗ ಆಗಸ್ಟ್ 26 :
ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2021-22 ನೇ ಸಾಲಿನ ಗುರಿಗೆ ಅನುಗುಣವಾಗಿ ಫಲಾನುಭವಿಗಳ ಆಯ್ಕೆಗೆ ಬಾಕಿ ಇರುವ ಮಾಹಿತಿ ಈ ಕೆಳಕಂಡಂತೆ ಇರುತ್ತದೆ.
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ(ನಗರ)ಯಡಿ ಪ.ಜಾತಿಯಲ್ಲಿ ಆಯ್ಕೆಗೆ ಬಾಕಿ 01, ಪ.ಪಂ ಆಯ್ಕೆಗೆ ಬಾಕಿ 15. ವಾಜಪೇಯಿ ನಗರ ವಸತಿ ಯೋಜನೆ(ನಗರ)ಯಡಿ ಸಾಮಾನ್ಯ ಆಯ್ಕೆಗೆ ಬಾಕಿ 126, ಅಲ್ಪಸಂಖ್ಯಾತ ಬಾಕಿ 8 ಇದ್ದು ಈ ಕುರಿತು ಮಾಹಿತಿಗಾಗಿ ಶಶಿಧರ ಮೊ.ಸಂ: 9480758909 ಇವರನ್ನು ಸಂಪರ್ಕಿಸಬಹುದು.
ಭದ್ರಾವತಿ ನಗರಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ(ನಗರ)ಯಡಿ ಪ.ಪಂ ಆಯ್ಕೆಗೆ ಬಾಕಿ 3 ಫಲಾನುಭವಿಗಳು ಇದ್ದು ಈ ಕುರಿತು ಮಾಹಿತಿಗಾಗಿ ರವಿಕುಮಾರ್ ಮೊ.ಸಂ: 9686913866 ಇವರನ್ನು ಸಂಪರ್ಕಿಸಬಹುದು.
ಸಾಗರ ನಗರಸಭೆಯಲ್ಲಿ ವಾಜಪೇಯಿ ನಗರ ವಸತಿ ಯೋಜನೆ(ನಗರ)ಯಡಿ ಸಾಮಾನ್ಯ ಆಯ್ಕೆಗೆ ಬಾಕಿ 36 ಇದ್ದು ಈ ಕುರಿತು ಮಾಹಿತಿಗಾಗಿ ಮೌನೇಶ ಮೊ.ಸಂ: 6363449394 ಇವರನ್ನು ಸಂಪರ್ಕಿಸಬಹುದು. ಸೊರಬ ಪುರಸಭೆ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ(ನಗರ)ಯಡಿ ಪ.ಜಾತಿಯಲ್ಲಿ ಆಯ್ಕೆಗೆ ಬಾಕಿ 08, ಪ.ಪಂ ಆಯ್ಕೆಗೆ ಬಾಕಿ 05. ವಾಜಪೇಯಿ ನಗರ ವಸತಿ ಯೋಜನೆ(ನಗರ)ಯಡಿ ಸಾಮಾನ್ಯ 10 ಆಯ್ಕೆ ಬಾಕಿ ಇದ್ದು ಈ ಕುರಿತು ಮಾಹಿತಿಗಾಗಿ ಶಿವಪ್ಪ ಮೊ.ಸಂ: 9731146276 ಇವರನ್ನು ಸಂಪರ್ಕಿಸಬಹುದು.
ಶಿಕಾರಿಪುರ ಪುರಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ(ನಗರ)ಯಡಿ ಪ.ಜಾತಿಯಲ್ಲಿ ಆಯ್ಕೆಗೆ ಬಾಕಿ 03, ಪ.ಪಂ ಆಯ್ಕೆಗೆ ಬಾಕಿ 03. ವಾಜಪೇಯಿ ನಗರ ವಸತಿ ಯೋಜನೆ(ನಗರ)ಯಡಿ ಸಾಮಾನ್ಯ ಆಯ್ಕೆಗೆ ಬಾಕಿ 01 ಇದ್ದು ಈ ಕುರಿತು ಮಾಹಿತಿಗಾಗಿ ಅರುಣ್ ಮೊ.ಸಂ: 9916200914 ಇವರನ್ನು ಸಂಪರ್ಕಿಸಬಹುದು.
ಶಿರಾಳಕೊಪ್ಪ ಪುರಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ(ನಗರ)ಯಡಿ ಪ.ಪಂ ಆಯ್ಕೆಗೆ ಬಾಕಿ 03. ವಾಜಪೇಯಿ ನಗರ ವಸತಿ ಯೋಜನೆ(ನಗರ)ಯಡಿ ಸಾಮಾನ್ಯ 23 ಫಲಾನುಭವಿ ಆಯ್ಕೆ ಬಾಕಿ ಇದ್ದು ಈ ಕುರಿತು ಮಾಹಿತಿಗಾಗಿ ನಾಗರಾಜ್ ಮೊ.ಸಂ: 9886080940 ಇವರನ್ನು ಸಂಪರ್ಕಿಸಬಹುದು.
ಹೊಸನಗರ ಪಟ್ಟಣ ಪಂಚಾಯ್ತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ(ನಗರ)ಯಡಿ ಪ.ಜಾತಿಯಲ್ಲಿ ಆಯ್ಕೆಗೆ ಬಾಕಿ 02, ಪ.ಪಂ ಆಯ್ಕೆಗೆ ಬಾಕಿ 02. ವಾಜಪೇಯಿ ನಗರ ವಸತಿ ಯೋಜನೆ(ನಗರ)ಯಡಿ ಸಾಮಾನ್ಯ ಆಯ್ಕೆಗೆ ಬಾಕಿ 27, ಅಲ್ಪಸಂಖ್ಯಾತ ಬಾಕಿ 4 ಇದ್ದು ಈ ಕುರಿತು ಮಾಹಿತಿಗಾಗಿ ಲಕ್ಷ್ಮಣ್ ಮೊ.ಸಂ: 9535211807 ಇವರನ್ನು ಸಂಪರ್ಕಿಸಬಹುದು.
ಜೋಗ್-ಕಾರ್ಗಲ್ ಪಟ್ಟಣ ಪಂಚಾಯ್ತಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ(ನಗರ)ಯಡಿ ಪ.ಜಾತಿಯಲ್ಲಿ ಆಯ್ಕೆಗೆ ಬಾಕಿ 05. ವಾಜಪೇಯಿ ನಗರ ವಸತಿ ಯೋಜನೆ(ನಗರ)ಯಡಿ ಸಾಮಾನ್ಯ ಆಯ್ಕೆಗೆ ಬಾಕಿ 30 ಅಲ್ಪಸಂಖ್ಯಾತ ಬಾಕಿ 4 ಇದ್ದು ಈ ಕುರಿತು ಮಾಹಿತಿಗಾಗಿ ವಿಂದ್ಯಾ ಮೊ.ಸಂ: 7259165568 ಇವರನ್ನು ಸಂಪರ್ಕಿಸಬಹುದು.
ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ(ನಗರ)ಯಡಿ ಪ.ಜಾತಿಯಲ್ಲಿ ಆಯ್ಕೆಗೆ ಬಾಕಿ 09, ಪ.ಪಂ ಆಯ್ಕೆಗೆ ಬಾಕಿ 03. ವಾಜಪೇಯಿ ನಗರ ವಸತಿ ಯೋಜನೆ(ನಗರ)ಯಡಿ ಸಾಮಾನ್ಯ ಆಯ್ಕೆಗೆ ಬಾಕಿ 33, ಅಲ್ಪಸಂಖ್ಯಾತ ಬಾಕಿ 5 ಇದ್ದು ಈ ಕುರಿತು ಮಾಹಿತಿಗಾಗಿ ಶ್ರೀನಿವಾಸ ಮೊ.ಸಂ: 8970764230 ಇವರನ್ನು ಸಂಪರ್ಕಿಸಬಹುದು.
ಆನವಟ್ಟಿ ಪಟ್ಟಣ ಪಂಚಾಯ್ತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ(ನಗರ)ಯಡಿ ಪ.ಜಾತಿಯಲ್ಲಿ ಆಯ್ಕೆಗೆ ಬಾಕಿ 01. ವಾಜಪೇಯಿ ನಗರ ವಸತಿ ಯೋಜನೆ(ನಗರ)ಯಡಿ ಸಾಮಾನ್ಯ ಆಯ್ಕೆಗೆ ಬಾಕಿ 22, ಅಲ್ಪಸಂಖ್ಯಾತ ಬಾಕಿ 02 ಇದ್ದು ಈ ಕುರಿತು ಮಾಹಿತಿಗಾಗಿ ಗೀತಾ ಮೊ.ಸಂ: 8310924012 ಇವರನ್ನು ಸಂಪರ್ಕಿಸಬಹುದು.
ಹೊಳೆಹೊನ್ನೂರು ಪಟ್ಟಣ ಪಂಚಾಯ್ತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ(ನಗರ)ಯಡಿ ಪ.ಜಾತಿಯಲ್ಲಿ ಆಯ್ಕೆಗೆ ಬಾಕಿ 09, ಪ.ಪಂ ಆಯ್ಕೆಗೆ ಬಾಕಿ 03. ವಾಜಪೇಯಿ ನಗರ ವಸತಿ ಯೋಜನೆ(ನಗರ)ಯಡಿ ಸಾಮಾನ್ಯ ಆಯ್ಕೆಗೆ ಬಾಕಿ 33, ಅಲ್ಪಸಂಖ್ಯಾತ ಬಾಕಿ 5 ಇದ್ದು ಈ ಕುರಿತು ಮಾಹಿತಿಗಾಗಿ ಹಾಲೇಶ್ ಮೊ.ಸಂ: 9611594112 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್ ತಿಳಿಸಿದ್ದಾರೆ.
Leave a Comment