*ಧಾರಕಾರ ಮಳೆಗೆ ಭಟ್ಕಳ 90 ಭಾಗ ನೀರಿನಲ್ಲಿ ಮುಳುಗಿದೆ...!!ವಿಡಿಯೋ ನೋಡಿ...

ಎಲ್ಲರೂ ಮನೆ ಬಿಟ್ಟು ಬೀದಿಗೆ ಬಂದು ನಿಂತಿದ್ದಾರೆ.. ಎಲ್ಲರ ಮನೆಯೊಳಗೂ ನೀರೊ ನೀರು.... ಪುರವರ್ಗದಿಂದ ಮುರ್ಡೇಶ್ವರ ತನಕದ(13ಕಿಮೀ ) ರಾಷ್ಟೀಯ ಹೆದ್ದಾರಿ NH 66,  ಸಂಪೂರ್ಣ ಜಲಾವೃತವಾಗಿದ್ದು ಹೆದ್ದಾರಿಯ ಎರಡೂ ಕಡೆಯಲ್ಲೂ ಸುಮಾರು 3ಕಿಮೀ ಗಿಂತ ಜಾಸ್ತಿ ದೂರದ ತನಕ  ವಾಹನಗಳು ಸಾಲುಗಟ್ಟಿ ನಿಂತುಕೊಂಡಿವೆ.
ಬದಲಿ ಮಾರ್ಗವೂ ಇಲ್ಲದೇ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ಎದುರಾಗಿದೆ.
ಕರಾವಳಿಗೆ ಪ್ರಯಾಣಿಸೋ ಮೊದಲು ಯೋಚಿಸಿ ಭಟ್ಕಳದ ಇತಿಹಾಸದಲ್ಲಿ ನೋಡಿರದಂತಹ ಮಳೆ ನಿನ್ನೆಯಿಂದ ಎಡಬಿಡದೇ ಸುರಿಯುತ್ತಿದೆ...
ಎನಾಗಬಹುದೆನ್ನುವ ಅರಿವಿಲ್ಲದೆಯೇ ಜನರು ಆತಂಕದಲ್ಲಿ ಮುಳಗಿ ಹೋಗಿದ್ದರೆ ಇನ್ನೊಂದು ಕಡೆ ಜನರ ಬದುಕನ್ನೇ ಮುಳುಗಿಸಿದ ಮಳೆ ಬಿಟ್ಟು ಬಿಡದೆ  ಸುರಿಯುತ್ತಿದೆ ಪ್ರತಿಯೊಬ್ಬರ ಬದುಕು ಚಿದ್ರವಾಗಿದೆ ಮಳೆರಾಯನ ಆರ್ಭಟಕ್ಕೆ  ಸಂಪೂರ್ಣ ಭಟ್ಕಳವೆ ನಲುಗಿ ಹೋಗಿದೆ ಇನ್ನೂ ಮೂರು ದಿನ ಮಳೆ ಬರುವ ಸಾಧ್ಯತೆ ಇದ್ದು ಎನಾಗಬಹುದೆನ್ನುವುದು ಉಳಿಸಲು ಸಾಧ್ಯವಿಲ್ಲ

 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.