ಕರ್ನಾಟಕ ರಾಜ್ಯ ಸರ್ಕಾರದ ನೌಕರರ ಅಧ್ಯಕ್ಷರಾದ ಷಡಾಕ್ಷರಿರವರ ಹುಟ್ಟು ಹಬ್ಬ ಆಚರಣೆ

ಶಿವಮೊಗ್ಗ: ಇಂದು ಬೆಳಿಗ್ಗೆ ನೆಹರು ಕ್ರೀಡಾಂಗಣದ ವಾಲಿಬಾಲ್ ಅಂಕಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅವರ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು.
ಈ ಸಂದರ್ಬದಲ್ಲಿ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಹುಟ್ಟುಹಬ್ಬದ ಶುಭಾಶಯ ಕೋರಿದರು.

ಕರ್ನಾಟಕ ರಾಜ್ಯ ಸರ್ಕಾರದ  ನೌಕರರ ಅಧ್ಯಕ್ಷರಾದ ಷಡಾಕ್ಷರಿರವರ ಹುಟ್ಟು ಹಬ್ಬದ ಪ್ರಯುಕ್ತ (ರಿಯಲ್ ಎಸ್ಟೇಟ್) ಅಬ್ದುಲ್ ವಾಹಿದ್ ರವರಿಂದ  ಶುಕ್ರವಾರ ಬೆಳಗ್ಗೆ 8=00 ಗಂಟೆಗೆ ಶಿವಮೊಗ್ಗ ನಗರದ ಆಟೋ ಚಾಲಕರ ಮಕ್ಕಳಿಗೆ 10 ನೆಯ ತರಗತಿ ಉತ್ತೀರ್ಣ ಅಂಕ ಪಡೆದ ಮಕ್ಕಳಿಗೆ ಸನ್ಮಾನ ಮತ್ತು 10 ಆಟೋ ಚಾಲಕರ ಮಕ್ಕಳಿಗೆ ಒಬ್ಬೊಬ್ಬರಿಗೆ  ಒಂದು ಸಾವಿರ ರೂ ಮತ್ತು ಆಟೋ ಚಾಲಕನಿಗೆ ಕ್ಯಾನ್ಸರ್ ಕಾಯಿಲೆಯ ಔಷಧಿಗೆ 1000 ಸಾವಿರ ರೂಗಳು  ಸಹಾಯ ಧನ ನಗದು ಹಣ ನೀಡಿ ಗೌರವಿಸಲಾಯಿತು. 
 ಈ ಕಾರ್ಯಕ್ರಮ (ಆಟೋ) ಅಲ್ಲಾ ಬಕ್ಷಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು ಜೈ ಹಿಂದ್ ಜೈ ಕರ್ನಾಟಕ

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.