ವಿದ್ಯುತ್ ವ್ಯತ್ಯಯ : ಸಹಕರಿಸಲು ಮನವಿ

ಶಿವಮೊಗ್ಗ : ಜೂನ್ 14 : ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‍ಸಿಟಿ ಮತ್ತು ಐ.ಪಿ.ಡಿ.ಎಸ್. ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ  ಜೂನ್ 16 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಜಯದೇವ ಬಡಾವಣೆ, ಶಿವಪ್ಪ ನಾಯಕ ಬಡಾವಣೆ, ಕಟ್ಟೆ ಸುಬ್ಬಣ್ಣ ಕಾಂಪ್ಲೇಕ್ಸ್, ವೀರಣ್ಣ ಲೇಔಟ್, ಕೆಂಚಪ್ಪ ಲೇಔಟ್, ಕೆ.ಹೆಚ್.ಬಿ. ಎ ರಿಂದ ಜಿ ಬಡಾವಣೆ, ಪೊಲೀಸ್ ಚೌಕಿ, ವಿನೋಬನಗರ ಪೊಲೀಸ್ ಠಾಣೆ, ಹುಚ್ಚರಾಯ ಕಾಲೋನಿ, ಲಕ್ಷ್ಮೀಪುರ, ಪ್ರಿಯದರ್ಶಿನಿ ಲೇಔಟ್, ತಿಮ್ಮಕ್ಕ ಲೇಔಟ್, ವಿನೋಬನಗರ 100 ಅಡಿ ರಸ್ತೆ, ಎ.ಪಿ.ಎಂ.ಸಿ.ಮಾರ್ಕೆಟ್, ಕಾಶೀಪುರ, ಇಂದಿರಾಗಾಂಧಿ ಬಡಾವಣೆ, ಆಲ್ಕೋಳ ಅರಣ್ಯ ಕಚೇರಿ, ಬಾಲಮಂದಿರ ಮಹಿಳಾ ಇಲಾಖೆ, ಆಹಾರ ನಿಗಮ, ವಿನೋಬನಗರ 100 ಅಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗ -3ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------------------

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.