ಶಿವಮೊಗ್ಗ: ಜಿಲ್ಲಾ ಮಹಿಳಾ ಬೇಡ ಜಂಗಮ ಸಂಘಟನೆ ಹಾಗೂ ಮಹಿಳಾ ಜಂಗಮ ಸಮಾಜ ವತಿಯಿಂದ ವಿನೋಬನಗರ ಶಿವಾಲಯದಲ್ಲಿ ಇಂದು ಬಸವೇಶ್ವರರ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಸುಜಯಾ, ಸುನಂದಾ, ರೇಖಾ, ರಶ್ಮಿ, ತೇಜಸ್ವಿನಿ, ಉಷಾ ಸೋಮನಾಥ್, ಸುಲೋಚನಾ, ಶೈಲಜಾ, ರಾಣಿ, ಸುಜಾತಾ ಲಿಂಗರಾಜ್, ಜಯಶೀಲಾ ಮುಂತಾದವರಿದ್ದರು.
Leave a Comment