ನಿವೃತ್ತ ARSI(KSRP) ಯಮನಪ್ಪ ಎನ್ ಹುಲಿಕೋಟಿ ನಿಧನ: ಸಂತಾಪ

 ಶಿವಮೊಗ್ಗ:  2015 ಇಸ್ವಿಯಲ್ಲಿ ನಿವೃತ್ತಿ ಹೊಂದಿ ಶಿವಮೊಗ್ಗ ಜಿಲ್ಲಾನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದ ನಿವೃತ್ತ ARSI
(KSRP) ಶ್ರೀ ಯಮನಪ್ಪ ಎನ್ 
ಹುಲಿಕೋಟಿ ರವರು ದಿನಾಂಕ
12-04-2022 ರಂದು 
ಹೃದಯ ಕಾಯಿಲೆಯಿಂದ ಚಿಕಿತ್ಸೆ ಫಲಕಾರಿಯಾಗದೆ 
ಕೊನೆಯುಸಿರೆಳೆದಿರುತ್ತಾರೆ.

ಮೃತರು ಪತ್ನಿ ಲತಾ ರವರನ್ನು,
ಮಕ್ಕಳಾದ ಸ್ಮಿತಾ ಮತ್ತು ರೇಣುಕಾ ರವರನ್ನು ,ಮತ್ತು
ಅಪಾರ ಬಂಧು ಬಳಗವನ್ನು ಬಿಟ್ಟು
ಅಗಲಿರುತ್ತಾರೆ.
    ನಿವೃತ್ತ ARSI
(KSRP) ಶ್ರೀ ಯಮನಪ್ಪ ಎನ್ 
ಹುಲಿಕೋಟಿ ರವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿ ಗಳ ಸಂಘದ ಅದ್ಯಕ್ಷ ರು ಮತ್ತು ಕಾರ್ಯದರ್ಶಿ ಗಳು ತೀವ್ರ ಸಂತಾಪ ಸೂಚಿಸಿದ್ದಾರೆ.ಕುಟುಂಬಕ್ಕೆ ಸಾಂತ್ವನ ಹೇಳಿ ‌.ಪೊಲೀಸ್ ಇಲಾಖೆಯಿಂದ ಸಿಗಬಹುದಾದ ಸಹಾಯಧನವನ್ನು ಕೊಡಿಸಿಕೊಡುವುದಾಗಿ   ತಿಳಿಸಿದ್ದಾರೆ.

 ಮೃತರ ಆತ್ಮಕ್ಕೆ
ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ಪತ್ನಿ,ಮಕ್ಕಳು,ಬಂಧುಗಳಿಗೆ
ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾಥಿ೯ಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.