ತರಳಬಾಳು ಬಡಾವಣೆಯಲ್ಲಿ ನಿರ್ಮಿಸಿದ ಶುಭಶ್ರೀ ಕಲ್ಯಾಣ ಮಂದಿರ ಗೋಪೂಜೆಯೊಂದಿಗೆ ಲೋಕಾರ್ಪಣೆ

ಶಿವಮೊಗ್ಗ: ಶ್ರೀ ಕನಕದಾಸ ಸೇವಾ ಟ್ರಸ್ಟ್ ವತಿಯಿಂದ ತ್ಯಾವರ ಚಟ್ನಹಳ್ಳಿಯ ತರಳಬಾಳು ಬಡಾವಣೆಯಲ್ಲಿ ನಿರ್ಮಿಸಿದ ಶುಭಶ್ರೀ ಕಲ್ಯಾಣ ಮಂದಿರವನ್ನು ಇಂದು ಗೋಪೂಜೆಯೊಂದಿಗೆ ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಏರ್ಪಡಿಸಲಾಗಿತ್ತು. ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಕೆ.ಬಿ. ಅಶೋಕ್ ನಾಯ್ಕ್, ಎಸ್.ಎಸ್. ಜ್ಯೋತಿ ಪ್ರಕಾಶ್, ಟಿ.ಡಿ. ಮೇಘರಾಜ್, ಕೆ.ಇ. ಕಾಂತೇಶ್, ಜ್ಞಾನೇಶ್ವರ್, ಬಾಲಪ್ಪ, ಸಿ. ಹೊನ್ನಪ್ಪ, ಸೋಮಸುಂದರ್, ಎಸ್.ಪಿ. ಶೇಷಾದ್ರಿ, ಮರಿಸ್ವಾಮಿ, ವಿನ್ಸೆಂಟ್ ರೋಡ್ರಿಗಸ್ ಮೊದಲಾದವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.