ಸಂತೋಷ್ ಪಾಟೀಲ್ ಸಾವಿಗೆ ನ್ಯಾಯ ಸಿಗಲಿ, ಸಚೀವ ಈಶ್ವರಪ್ಪಗೆ ಕಠಿಣ ಶಿಕ್ಷೆ ಆಗಲಿ:ಕಾಂಗ್ರೆಸ್ ನಿಂದ ಪ್ರತಿಭಟನೆ
ಶಿವಮೊಗ್ಗ: ಹಿಂದೂ ಕಾರ್ಯಕರ್ತ ಸಂತೋಷ್_ಪಾಟೀಲ್ ಸಾವಿಗೆ ನ್ಯಾಯ ಸಿಗಲಿ ಕೊಲೆಗಡುಕ ಸಚೀವ ಈಶ್ವರಪ್ಪ ನಿಗೆ ಕಠಿಣ ಶಿಕ್ಷೆ ಆಗಲಿ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್ ಅಧ್ಯಕ್ಷತೆಯಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ/ಆಢಳಿತ ಉಸ್ತುವಾರಿ ಚಂದ್ರಭೋಪಾಲ್,ಮಾಜಿ ಸಚೀವರಾದ ಕಿಮ್ಮನೆ ರತ್ನಾಕರ್,ಮಾಜಿ ವಿ.ಪರಿಷತ್ ಸದಸ್ಯರಾದ ಆರ್.ಪ್ರಸನ್ನಕುಮಾರ್,KPCC ಉಪಾಧ್ಯಕ್ಷರಾದ ಕಲಗೋಡು ರತ್ನಾಕರ್,ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ , ಆರ್.ಎಮ್.ಮಂಜುನಾಥ್ ಗೌಡ,ಮಾಜಿ ಸೂಡ ಅಧ್ಯಕ್ಷರಾದ ಎನ್.ರಮೇಶ್,KPCC ಕಾರ್ಯದರ್ಶಿ ದೇವೇಂದ್ರಪ್ಪ,ಎಸ್ಸಿ ಘಟಕದ ಜಿಲ್ಲಾಧ್ಯಕ್ಷರಾದ ಜಿ.ಪಲ್ಲವಿ,ಮಹಿಳಾ ಜಿಲ್ಲಾಧ್ಯಕ್ಷರಾದ ಅನೀತಾ ಕುಮಾರಿ,ಬ್ಲಾಕ್ ಅಧ್ಯಕ್ಷರಾದ ರುದ್ರೇಗೌಡ್ರು,ವಿಶ್ವನಾಥ್ ಕಾಶಿ,ನಾಗರಾಜ್ ಗಂಗೂರು,ಜಿ.ಡಿ.ಮಂಜುನಾಥ್,ಲಕ್ಷ್ಮಣ್ ಹೊಸಮನೆ,ಕಾರ್ಪೋರೇಟರ್ ಗಳಾದ ರಮೇಶ್ ಹೆಗ್ಡೆ, ಹೆಚ್.ಸಿ.ಯೋಗೀಶ್, ಯಮುನಾ ರಂಗೇಗೌಡ,ಶರತ್ ಮರಿಯಪ್ಪ,ಎಸ್.ಎ.ಬಾಬು,,ಎಸ್.ಟಿ.ಚಂದ್ರಶೇಖರ್,ಯುವ ಕಾಂಗ್ರೇಸ್ ಕೆ.ರಂಗನಾಥ್,ಚೇತನ್ ಗೌಡ,ವಿನಯ್ ತಾಂಡ್ಲೆ,NSUI ನ ಬಾಲಾಜಿ,ಮಂಜು ಪುರಲೆ,ವಿನೋದ್ ರಾಗಿಗುಡ್ಡ,ಸುಮನ್,ರಘು ಬಾಲರಾಜ್,ದೀಪಕ್ ಸಿಂಗ್,ಸ್ಟೆಲ್ಲಾ ಮಾರ್ಟಿನ್, ಚಂದ್ರಿಕಾ, ಅರ್ಚನಾ ನಿರಂಜನ್,ಶೋಭ ರವಿ,ಸುಶೀಲಾ ಬಾಯಿ,ಮಂಜುನಾಥ್ ಗೌಡ,ಶಶಿಕುಮಾರ್,ಜಿತೇಂದ್ರ ಗೌಡ,ಆರ್ ರಾಜಶೇಖರ್, ಮುಜ್ಜು,ಅನ್ನು,ಸಂಜಯ್,ಅರುಣ,ಭೀಮ ಗಾಡಿಕೊಪ್ಪ ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು.
Leave a Comment