ಕರಾಟೆ ತರಬೇತಿ ನೀಡಿದ ವ್ಯಕ್ತಿಗೆ ಸನ್ಮಾನ

ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ 8ನೇ ಬೆಟಾಲಿಯನ್ ಮಾಚೇನಹಳ್ಳಿ  ಶಿವಮೊಗ್ಗದ ಪ್ರಶಿಕ್ಷಣಾರ್ಥಿಗಳಿಗೆ 1ವಾರದ ಕರಾಟೆ ತರಬೇತಿ ಯನ್ನು ನೀಡಿದ್ದಕ್ಕೆ ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ಅಧ್ಯಕ್ಷರಾದ  ಶಿವಮೊಗ್ಗ ವಿನೋದ್ ಅವರನ್ನು  ಪ್ರೀತಿಯಿಂದ ಗೌರವಯುತವಾಗಿ ಸನ್ಮಾನಿಸಲಾಯಿತು.

  ಬೆಟಾಲಿಯನ್ ನ ಡಿವೈಎಸ್ಪಿ ರವರಾದ ಅಣಜಿ  ಮಂಜುನಾಥ್ ಸರ್ ಹಾಗೂ ಬೆಟಾಲಿಯನ್ ನ ಎಲ್ಲಾ ಅಧಿಕಾರಿಗಳಿಗೆ   ಧನ್ಯವಾದಗಳು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.