ರಾಮಚಂದ್ರಾಪುರ ಮಠದಲ್ಲಿ ನಡೆದ "ಕೃಷ್ಣಾರ್ಪಣ" ಸಮಾರಂಭ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಾಮಚಂದ್ರಾಪುರ ಮಠದಲ್ಲಿ ನಡೆದ "ಕೃಷ್ಣಾರ್ಪಣ" ಸಮಾರಂಭದಲ್ಲಿ ಪಶುಸಂಗೋಪನ ಇಲಾಖೆ ಸಚಿವರಾದ ಶ್ರೀ  ಪ್ರಭು ಚೌಹಾಣ್ ಅವರು ಪಾಲ್ಗೊಂಡರು.

 ಈ ಸಂದರ್ಭದಲ್ಲಿ  ಒಳನಾಡು ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಚಿವರಾದ ಶ್ರೀ ಅಂಗಾರ ರವರು,  ವಿಧಾನ ಪರಿಷತ್ತಿನ ಶಾಸಕರಾದ  ಶ್ರೀ ಎಸ್. ರುದ್ರೇಗೌಡ ರವರು ಹಾಗೂ ಹಲವು ಪ್ರಮುಖರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.