ಬಿ.ಎಸ್.ಯಡಿಯೂರಪ್ಪ ಜನ್ಮದಿನದಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತ ರೈತರಿಗೆ ಟ್ರ್ಯಾಕ್ಟರ್ ವಿತರಣೆ*,

ಬೆಂಗಳೂರು;  ನಿಕಟಪೂರ್ವ ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪ ಜೀ ಅವರ ಹುಟ್ಟು ಹಬ್ಬದ ಪ್ರಯುಕ್ತ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತ ರೈತರಿಗೆ ಉಚಿತವಾಗಿ ಟ್ರಾಕ್ಟರ್ 
ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಬಿ ಎಸ್  ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರುವುದರ ಮೂಲಕ
ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ  ಬಸವರಾಜ್ ಎಸ್  ಬೊಮ್ಮಾಯಿರವರು ರೈತರಿಗೆ ಟ್ರ್ಯಾಕ್ಟರ್ ಗಳನ್ನು ಹಸ್ತಾಂತರಿಸಿದರು,

ಈ ಸಂದರ್ಭದಲ್ಲಿ ಹರಿಹರ ಜಗದ್ಗುರು ಪಂಚಪೀಠದ  ಯೋಗಗುರು ವಚನಾನಂದ ಶ್ರೀಗಳು,ಕಂದಾಯ ಸಚಿವರಾದ  ಆರ್ ಅಶೋಕ್,ನಗರಾಭಿವೃದ್ಧಿ ಸಚಿವರಾದ  ಬೈರತಿ ಬಸವರಾಜ್,ವೈದ್ಯಕೀಯ ಸಚಿವರಾದ  ಡಿ ಸುಧಾಕರ್ ,ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ  ಬಿ ವೈ ರಾಘವೇಂದ್ರ,ಕರ್ನಾಟಕ ರಾಜ್ಯ ಬಿಜೆಪಿ  ಉಪಾಧ್ಯಕ್ಷರಾದ  ಬಿ ವೈ  ವಿಜಯೇಂದ್ರ,ವೈದ್ಯಕೀಯ ಸಚಿವರಾದ  ಡಿ ಸುಧಾಕರ್,ಸಹಕಾರಿ ಸಚಿವರಾದ  ಎಸ್ ಟಿ ಸೋಮಶೇಖರ್,ಶಾಸಕರಾದ ಪ್ರೀತಂ ಗೌಡ,ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ  ಜೀವರಾಜ, ಕೆಆರ್ ಐಡಿಎಲ್ ಅಧ್ಯಕ್ಷರಾದ  ರುದ್ರೇಶ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ  ಜಿ ಮರಿಸ್ವಾಮಿ, ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ ಪ್ರಾಧಿಕಾರದ ಅಧ್ಯಕ್ಷರಾದ  ತಮ್ಮೆಶ್ ಗೌಡ್ರು ಸೇರಿದಂತೆ ಪಕ್ಷದ ಎಲ್ಲ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.