ಸೀನಿಯರ್ ಜೆಸಿಸ್ ಶಿವಮೊಗ್ಗ ಭಾವನಾ ಲೀಜನ್ ನ ಮಾಸಿಕಸಭೆ
*"ಮಹಿಳೆ ಹಾಗೂ ಸಂಘ-ಸಂಸ್ಥೆಗಳು"*
*ಎನ್ನುವ ವಿಷಯದ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಗಿತ್ತು* *ತರಬೇತುದಾರರಾಗಿ ಏಸಿ ಸಂಸ್ಥೆಯ ಪೂರ್ವ ರಾಷ್ಟ್ರೀಯ ನಿರ್ದೇಶಕರಾದ ಹೊಸನಗರದ ಎಲ್. ಕೆ ಮುರಳೀಧರ್ ರವರು ಹಾಗೂ ಪೂರ್ವ ರಾಷ್ಟ್ರೀಯ* *ಸಂಯೋಜಕರಾದ ರಾಜೇಶ್
ಕೀಳಂಬಿರವರು ತರಬೇತುದಾರರಾಗಿ ಆಗಮಿಸಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಪುಷ್ಪ ಶೆಟ್ಟಿ ವಹಿಸಿದ್ದರು. ಕಾರ್ಯದರ್ಶಿ* *ಸುರೇಖ ಮುರಳಿಧರ್, ಖಜಾಂಚಿ ಭಾರತಿ ರಾಮಕೃಷ್ಣ, ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಉಷಾ ಕುಲಕರ್ಣಿ, ಉಪಾಧ್ಯಕ್ಷರಾದ ಹೇಮಾ ಅಪ್ಪಾಜಿ, ಮೃದುಲಾ ಮಂಜುನಾಥ್, ಲಲಿತಾ* *ಗುರುಮೂರ್ತಿ, ರಂಜನಿ ದತ್ತಾತ್ರಿ, ಸುವರ್ಣ ಶಂಕರ್, ವಾಣಿ ರತ್ನಾಕರ್, ಶಾಂತ ಶೆಟ್ಟಿ, ಮಾಲಾ ರಾಮಪ್ಪ, ಜಯಲಕ್ಷ್ಮಿ ಚಂದ್ರಹಾಸ, ಶಾಂತ ಸುರೇಂದ್ರ, ವನಜಾಕ್ಷಿ, ಮಧುಮತಿ, ಶೀಲಾ ಸುರೇಶ್ ಇನ್ನೂ ಮುಂತಾದ ಅನೇಕ ಗಣ್ಯಮಹಿಳೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.*

Leave a Comment