ಕನ್ನಡ ಸಾಹಿತ್ಯ ಪರಿಷತ್ತು, ಸಾಗರ ತಾಲ್ಲೂಕು ಸಮಿತಿಯ ಕಾರ್ಯಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ
ಕನ್ನಡ ಸಾಹಿತ್ಯ ಪರಿಷತ್ತು, ಸಾಗರ ತಾಲ್ಲೂಕು ಸಮಿತಿಯ ಕಾರ್ಯಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಮಾಜಿ ಮಂತ್ರಿಗಳು, ಹಾಲಿ ಶಾಸಕರು, ಎಂ.ಎಸ್.ಎಲ್. ಅಧ್ಯಕ್ಷರು ಆಗಿರುವ ಮಾನ್ಯ ಹರತಾಳು ಹಾಲಪ್ಪ ಅವರು ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ, ಟಿ. ಡಿ. ಮೇಘರಾಜ್, ನಗರಸಭಾ ಅಧ್ಯಕ್ಷರಾದ ಶ್ರೀಮತಿ ಮಧುರಾ ಶಿವಾನಂದ್, ಉಪಾಧ್ಯಕ್ಷರಾದ ವಿ. ಮಹೇಶ್, ಸದಸ್ಯರಾದ ಬಿ. ಎಚ್. ಲಿಂಗರಾಜ, ತಾ. ಕಸಾಪ ಅಧ್ಯಕ್ಷರಾದ ವಿ. ಟಿ. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಜಿ. ನಾಗೇಶ್ ಸ್ವಾಗತಿಸಿದರು. ನಾರಾಯಣ ಮೂರ್ತಿ ಕಾನುಗೋಡು ನಿರೂಪಿಸಿದರು. ಖಜಾಂಚಿ ಲೋಕೇಶ್ ಕುಮಾರ್, ಗುಡಿಗಾರ್ ವಂದಿಸಿದರು.
Leave a Comment