ದೆಹಲಿಯಲ್ಲಿ ದರಣಿ ನಡೆಸುತ್ತಿರುವ ರೈತರ ಬೆಂಬಲಿಸಿ ಭೂ ಸುಧಾರಣೆ ಕಾನೂನಿನ ಮೂಲ ಘೋಷಣೆಯ ಸ್ಥಳ ಕಾಗೋಡು ಚಳುವಳಿಯ ಸಾಗರದ ಕಾಗೋಡಿನಿಂದ ಹೊರಟ ರೈತರ ಐಕ್ಯ ಹೋರಾಟದ ಜಾತವನ್ನು ಶಿವಮೊಗ್ಗದ ಹಾಲ್ಕೊಳ ಸರ್ಕಲ್ ನಲ್ಲಿ ಮತ್ತು ಭದ್ರಾವತಿಯ ಅಂಬೇಡ್ಕರ್ ಸರ್ಕಲ್ ನಲ್ಲಿ ಸ್ವಾಗತಿಸಿ ಹೋರಾಟಕ್ಕೆ ಬೆಂಬಲಿಸಿ ಸಭೆ ನಡೆಸಲಾಯಿತು.
Leave a Comment