ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ರತ್ನಾಕರ್ ಎಂಬುವರ ಮನೆಯ ಕೊಟ್ಟಿಗೆಯ ಬಿಲದಲ್ಲಿ ಅಡಗಿದ್ದ ಕಾಳಿಂಗ ಸರ್ಪವನ್ನು ಸ್ನೇಕ್ ಕಿರಣ್ ಇಂದು ಬೆಳಿಗ್ಗೆ ಸುರಕ್ಷಿತ ವಾಗಿ ಹಿಡಿದಿರುತ್ತಾರೆ.
ನಂತರ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿರುತ್ತಾರೆ.
ಇದಕ್ಕೆ ರತ್ನಾಕರ್ ಮನೆಯವರು ಸ್ನೇಕ್ ಕಿರಣ್ ಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ತಿಳಿಸಿರುತ್ತಾರೆ.
Leave a Comment