ಶಿವಮೊಗ್ಗ ತಾಲ್ಲೂಕು ಕೊರಾನ updates ನೋಡಿ..... ZP ಕ್ವಾಟ್ರಸ್,sims ಕ್ವಾಟ್ರಸ್,Pwd ಕ್ವಾಟ್ರಸ್,DAR ಕ್ವಾಟ್ರಸ್,TSW ಕ್ವಾಟ್ರಸ್ನಲ್ಲಿ ಕೊರಾನ ಸೋಂಕು..
ಶಿವಮೊಗ್ಗ ತಾಲ್ಲೂಕು ಕೊರಾನ updates ನೋಡಿ..... ZP ಕ್ವಾಟ್ರಸ್,sims ಕ್ವಾಟ್ರಸ್,Pwd ಕ್ವಾಟ್ರಸ್,DAR ಕ್ವಾಟ್ರಸ್,TSW ಕ್ವಾಟ್ರಸ್ನಲ್ಲಿ ವ್ಯಕ್ತಿ ಯೊಬ್ಬರಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ.
ಹೊಳೆಬೆನವಳ್ಳಿ,ತೂದುರು ಚೋರಡಿ, ಹೊಳೆಹನಸವಾಡಿ,mkk road,ಗೋಪಾಳ, ವಿದ್ಯಾನಗರ,ಹೊಸಮನೆ,ವಿನೋಬನಗರದ ಹಲವು ಕಡೆ, ಗೆಜ್ಜೆನಹಳ್ಳಿ,ಹರಿಗೆ,ಮಾರ್ನಾಮಿಬೈಲ್,ಅಶೋಕನಗರ, ಉಪ್ಪಾರಬೀದಿ,ರವೀಂದ್ರನಗರ, ಜಯನಗರ, ಚಾಳುಕ್ಯ ನಗರ,ಬೊಮ್ಮನಕಟ್ಟೆ, ಮತ್ತೊಡು,ಕೃಷಿ ನಗರ, ಸೂಳೇಬೈಲು,RML ನಗರ,ಅಗಸವಳ್ಳಿ,ಹಾಯ್ ಹೊಳೆ,ಶಾರದಮ್ಮ ಲೇಔಟ್, ತ್ರಿಮೂರ್ತಿ ನಗರ,ಬೆಳಲಕಟ್ಟೆ, ಕೆ.ಆರ್.ಪುರಂ,ಅಚ್ಯತ್ ರಾವ್ ಲೇಔಟ್, ವಿದ್ಯಾನಗರದ ಹಲವು ಕಡೆ ಕೊರಾನ ಸೋಂಕು ಕೆಲವರಿಗೆ ತಗುಲಿದೆ ಎನ್ನಲಾಗಿದೆ.
ಕೊರಾನ ಸದ್ಯಕ್ಕೆ ಮುಗಿಯದ ಕಥೆ,ಈಗ ಕಾಮನ್ ಆಗಿದೆ. ಆದರೂ ನಿರ್ಲಕ್ಷ್ಯ ಬೇಡ ಎಚ್ಚರಿಕೆ ಜಾಗ್ರತೆ ಇರಲಿ..

Leave a Comment