ಶಿವಮೊಗ್ಗ ತಾಲ್ಲೂಕು ಕೊರಾನ ಪಾಸಿಟಿವ್ updates ನೋಡಿ... ಸಿಮ್ಸ್ ಕ್ವಾಟ್ರಸ್,Keb ಕ್ವಾಟ್ರಸ್,ksrp ಮತ್ತು ಅಶೋಕನಗರ ಪೋಲೀಸ್ ಕ್ವಾಟ್ರಸ್, ಹರ್ಷಹೋಟೆಲ್ಗೆ ಕಾಲಿಟ್ಟ ಕೊರಾನ..

ಶಿವಮೊಗ್ಗದಲ್ಲಿ ಮತ್ತೆ ಕೊರಾನ ಅರ್ಭಟ ,ಅಟ್ಟಹಾಸ ಮುಂದುವರಿದಿದೆ.ದಿನೇ ದಿನೇ ಹೆಚ್ಚಾಗುತ್ತಿದೆ. Covid-19 ಬಗ್ಗೆ  ನಿರ್ಲಕ್ಷ್ಯ ಬೇಡ,ಎಚ್ಚರಿಕೆ, ಜಾಗ್ರತೆ ಇರಲಿ..

ಸಿಮ್ಸ್ ಕ್ವಾಟ್ರಸ್ ನಲ್ಲಿ ಇಬ್ಬರಿಗೆ ಕೊರಾನ ಸೋಂಕು,
ಸಿದ್ದರಾಮಪ್ಪ ಬಡಾವಣೆಯಲ್ಲಿ 3 ಜನರಿಗೆ ಕೊರಾನ ಸೋಂಕು
ಹೊನ್ನವಿಲೆಯಲ್ಲಿ ಇಬ್ಬರಿಗೆ ಕೊರಾನ ಸೋಂಕು
ಗಾಂಧೀಬಜಾರ್ 6 ನೇ ಕ್ರಾಸ್ ನಲ್ಲಿ ಇಬ್ಬರಿಗೆ ಕೊರಾನ ಸೋಂಕು
ಹರ್ಷ ಹೋಟೆಲ್ ಗಾಡಿಕೊಪ್ಪ ಸಾಗರ ರೋಡ್ ನಲ್ಲಿ ಒಬ್ಬರಿಗೆ ಕೊರಾನ ಸೋಂಕು
ವೆಂಕಟೇಶ ನಗರದಲ್ಲಿ ಇಬ್ಬರಿಗೆ ಕೊರಾನ ಸೋಂಕು
ಎಲ್.ಬಿ.ಎಸ್.ನಗರದಲ್ಲಿ ಇಬ್ಬರಿಗೆ ಕೊರಾನ ಸೋಂಕು
ವಿದ್ಯಾನಗರ ಗಣಪತಿ ಲೇಔಟ್ ನಲ್ಲಿ ಇಬ್ಬರಿಗೆ ಕೊರಾನ ಸೋಂಕು
ಭಾರತಿಕಾಲೋನಿ ಯಲ್ಲಿ ಇಬ್ಬರಿಗೆ ಕೊರಾನ ಸೋಂಕು
KSRP ಮಾಚೇನಹಳ್ಳಿ ಕ್ವಾಟ್ರಸ್ ನಲ್ಲಿ 3 ಜನರಿಗೆ ಕೊರಾನ ಸೋಂಕು
ಬೊಮ್ಮನಕಟ್ಟೆ ಯಲ್ಲಿ 3 ಜನರಿಗೆ ಕೊರಾನ ಸೋಂಕು
ಮಾವಿನಕೇರಿ ಕುಂಸಿಯಲ್ಲಿ ಇಬ್ಬರಿಗೆ ಕೊರಾನ ಸೋಂಕು
ಗೋಪಾಳಗೌಡ ಬಡಾವಣೆ ಬಿ ಬ್ಲಾಕ್,ದೇವರಾಜ್ ಅರಸ್ ಬಡಾವಣೆ, ಗಾಂಧಿ ನಗರ, ಯಲವಟ್ಟಿ, ಕೃಷಿನಗರ, ಸೂಳೇಬೈಲು, ಸ್ವಾಮಿವಿವೇಕಾನಂದ ಬಡಾವಣೆ,ಅಶೋಕನಗರ ಪೊಲೀಸರ ಕ್ವಾಟ್ರಸ್, ತುಂಗಾನಗರ, ಅಶೋಕನಗರ, ಮಿಷನ್ ಕಾಂಪೌಂಡ್, ಶರಾವತಿನಗರ,ವಿಜಯನಗರ, ಹರಿಗೆ,ಬಸವೇಶ್ವರ ನಗರ, ವಿನೋಬನಗರ, ಟಿಪ್ಪುನಗರ, ಬಸವನಗುಡಿ, ಹೊಸ ಮನೆ, ಮುಂತಾದ ಕಡೆ ಕೆಲವು ವ್ಯಕ್ತಿ ಗಳಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ.
Covid-19 ಬಂದ ವ್ಯಕ್ತಿ ಗಳ ಮನೆಯನ್ನು ಸೀಲ್ ಡೌನ್ ಮಾಡುವ ಸಾದ್ಯತೆ ಇದೆ

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.