ಭದ್ರಾವತಿಯ ರವಿಚಂದ್ರರವರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸೂಕ್ಷ್ಮ ಚಿಕ್ಕದಾದ ಭಾವಚಿತ್ರ ಮತ್ತು ಇತರೇ ಮೈಕ್ರೋ ಆರ್ಟ್ ಕೆತ್ತನೆ, ಚಿತ್ರಗಳನ್ನು ಬಿಡುಗಡೆಗೊಳಿಸಿದ ಎಸ್.ದತ್ತಾತ್ರಿ.
.
ಶಿವಮೊಗ್ಗ; ಭದ್ರಾವತಿಯ ರವಿಚಂದ್ರ ಅವರ ಕಲಾಕೃತಿಯಲ್ಲಿ, ಕೆತ್ತನೆ ಮಾಡಿ ಮೈಕ್ರೋ ಆರ್ಟ್ಸ್ ( 20 ಮಿಲಿ ಗ್ರಾಂ) ಬಂಗಾರದಲ್ಲಿ ದಲ್ಲಿ ಮೂಡಿಬಂದ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸೂಕ್ಷ್ಮ ಚಿಕ್ಕದಾದ ಭಾವಚಿತ್ರ ಮತ್ತು ಇಂಡಿಯಾ ಗೇಟ್ ಸೇರಿದಂತೆ ಇನ್ನಿತರರ ಭಾವಚಿತ್ರವನ್ನು
ಇಂದು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ ಬಿಡುಗಡೆ ಗೊಳಿಸಿದರು.

Leave a Comment