ಮೊಬೈಲ್ ಕದ್ದ ಕಳ್ಳನ ಜೊತೆಗೆ ಹೋರಾಡಿದ ಬಾಲಕಿ ವಿಡಿಯೋ ವೈರಲ್
ಮೊಬೈಲ್ ಕದಿಯಲು ಬಂದ ಕಳ್ಳನ ಜೊತೆಗೆ ಹೋರಾಡುತ್ತಿರುವ 15 ವರ್ಷದ ಬಾಲಕಿ .
ಮಚ್ಚಿನಲ್ಲಿ ಹುಡುಗಿ ಮೇಲೆ ಹಲ್ಲೆ ಮಾಡಲು ಕಳ್ಳ ಮುಂದಾದರೂ ಕಳ್ಳನನ್ನು ಬೈಕ್ ನಿಂದ ಬಿಳಿಸಿ ಕಳ್ಳನನ್ನು ಬಿಗಿಯಾಗಿ ಹಿಡಿದುಕೊಂಡು ಸಾಹಸ ಮೇರೆದ ಹುಡುಗಿಯ ವಿಡಿಯೋ ವೈರಲ್ ಆಗಿದೆ ನೋಡಿ.
ಈ ಹುಡುಗಿ ಯ ಸಾಹಸಕ್ಕೆ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಘಟನೆ ನಡೆದಿದೆ. ಪೋಲಿಸ್ ಇಲಾಖೆ ಕೂಡ ಈ ಹುಡುಗಿಯು ಕಳ್ಳನ ಜೋತೆ ಮೊಬೈಲ್ ಗಾಗಿ ಸೆಣಸಾಟ ನಡೆಸಿದ್ದನ್ನು ನೋಡಿ ಹುಡುಗಿ ಗೆ ಶಹಬ್ಬಾಸ್ ಹೇಳಿದ್ದಾರೆ.


Leave a Comment