ಸಚಿವ ಈಶ್ವರಪ್ಪನವರಿಗೆ ಕೊರೋನ ಸೋಂಕು
ಸಚಿವ ಈಶ್ವರಪ್ಪನವರಿಗೆ ಕೊರೋನ ಸೋಂಕು ಧೃಡಪಟ್ಟಿದೆ. ಬೆಂಗಳೂರಿನ ಮನೆಯಲ್ಲಿಯೇ ಕ್ಯಾರಂಟೈನ್ ಆಗಿರುವುದಾಗಿ ತಿಳಿದುಬಂದಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಈಶ್ವರಪ್ಪ ನಿನ್ನೆ ಶಿವಮೊಗ್ಗದ ಕೋವಿಡ್-19 ಮೆಗ್ಗಾನ್ ಆಸ್ಪತ್ರೆ ಹಾಗೂ ಆಕ್ಸಿಜನ್ ಪ್ಲಾಂಟ್ ನ್ನ ಭೇಟಿ ಮಾಡಿ, ಸೂಡಾ ಅಧ್ಯಕ್ಷ. ಮತ್ತು ಆರಾಧನಾ ಸಮಿತಿ ಅದ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿ ಬೆಂಗಳೂರಿಗೆ ತೆರಳಿದ್ದರು.

Leave a Comment