ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಕ್ಲಿಕ್ಕಿಸಿದ 5 ಛಾಯಾ ಚಿತ್ರಗಳಿಗೆ ನ್ಯೂಯಾರ್ಕ್ ಪೋಟೋ ಫೇರ್ ಸರ್ಟಿಫಿಕೇಟ್..

NEW YORK ದೇಶದಲ್ಲಿ ನಡೆದ ನ್ಯೂ ಯಾರ್ಕ್ ಫೋಟೋ ಫೇರ್- 2020 ರಲ್ಲಿ 
ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ರವರು ಕ್ಲಿಕ್ಕಿಸಿದ 5 ಛಾಯಾ ಚಿತ್ರಗಳು 
ನೇಚರ್, ಫೋಟೊ ಟ್ರಾವೆಲ್, ಫೋಟೋ ಜರ್ನಲಿಸಂ ವಿಭಾಗದಲ್ಲಿ 
ಆಯ್ಕೆಯಾಗಿ ಸರ್ಟಿಫಿಕೇಟ್ ದೊರೆತಿದೆ.
ಇವರು ಪ್ರಜಾವಾಣಿ ದಿನಪತ್ರಿಕೆಯಲ್ಲಿ  ಪೋಟೋ  ಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ನನಗೆ ಆತ್ಮಿಯರಾಗಿದ್ದು ಇನ್ನಷ್ಟು ಯಶಸ್ಸು ದೊರಕಲಿ ಎಂದು ಶುಭ ಹಾರೈಸುವ..

1 ಕಾಮೆಂಟ್‌:

Blogger ನಿಂದ ಸಾಮರ್ಥ್ಯಹೊಂದಿದೆ.