ಪಲ್ಸ್ ರ್ -220 ಬೈಕ್ ಕಳ್ಳತನ ಮಾಡಿ ಪರಾರಿಯಾದ ಕಳ್ಳರು..

ಶಿವಮೊಗ್ಗ; ಬೊಮ್ಮನಕಟ್ಟೆ ಬಡಾವಣೆಯಲ್ಲಿ ಮನೆಯ ಹೊರಗಡೆ ನಿಲ್ಲಿಸಿದ್ದ ಪಲ್ಸ್ ರ್ ಬೈಕ್ ನ್ನು ನಿನ್ನೆ ರಾತ್ರಿ ಸೋಮವಾರದಂದು ಯಾರೋ ಕಳ್ಳರು ಕದ್ದು ಪರಾರಿಯಾದ ಘಟನೆ ನಡೆದಿದೆ.
ಕಳ್ಳತನವಾದ  ಬೈಕ್ ನಂ.KA14 EP 7942 ಆಗಿರುತ್ತದೆ
ಈ ಬೈಕ್  ಬೊಮ್ಮನಕಟ್ಟೆ ಎ ಬ್ಲಾಕ್ ಮನೆ ನಂ.220 ಯಲ್ಲಿ ವಾಸವಾಗಿರುವ ಬಾಲು ಎಂಬುವರಿಗೆ ಸೇರಿದ್ದಾಗಿರುತ್ತದೆ. ಬೈಕ್ ಕಳ್ಳತನವಾದ ಬಗ್ಗೆ ಪೋಲಿಸ್ ಠಾಣೆಗೆ ಬಾಲು ದೂರು ನೀಡಿದ್ದು. ಪತ್ತೆ ಕಾರ್ಯ ಮುಂದುವರಿದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.