ಶಿವಮೊಗ್ಗ ತಾಲ್ಲೂಕು ಕೊರಾನ updates ನೋಡಿ..ಪ್ರತಿಷ್ಠಿತ ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿನ ಇಬ್ಬರಿಗೆ ಕೋರಾನ ಸೋಂಕು. Sims ಡಾಕ್ಟರ್ ಕ್ವಾಟ್ರಸ್ ನಲ್ಲಿ ಒಬ್ಬರಿಗೆ ಕೊರಾನ ಸೋಂಕು.

ಶಿವಮೊಗ್ಗದಲ್ಲಿ Covid-19 ದಿನೇ ದಿನೇ ಹೆಚ್ಚಾಗುತ್ತಿದೆ. ಸೋಂಕಿತರು ಎಲ್ಲಾ ಏರಿಯಾದಲ್ಲಿ ಕಂಡುಬರುತ್ತಿದ್ದಾರೆ.ಕೊರಾನ ಜೊತೆಗೆ ನಾವು ಬದುಕುವುದನ್ನು ಕಲಿಯಬೇಕು. ಎಚ್ಚರಿಕೆ ಜಾಗ್ರತೆ ಇರಲಿ..

ಶಿವಮೊಗ್ಗ ದ ಪ್ರತಿಷ್ಟಿತ ಹೋಟೆಲ್ ರಾಯಲ್ ಆರ್ಕಿಡ್ ನಲ್ಲಿನ ಇಬ್ಬರಿಗೆ 40 ವರ್ಷದ  ವ್ಯಕ್ತಿ ,28 ವರ್ಷದ ವ್ಯಕ್ತಿ ಗೆ ಕೊರಾನ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ.ಇವರು ಶುಭಂ ಹೋಟೆಲ್ ಪಕ್ಕದಲ್ಲಿ ದುರ್ಗಿಗುಡಿ ಯಲ್ಲಿ ವಾಸವಿರುವುದಾಗಿ ಇರುವುದಾಗಿ ತಿಳಿದುಬಂದಿದೆ.

Sims ಡಾಕ್ಟರ್ ಕ್ವಾಟ್ರಸ್ ನಲ್ಲಿನ ಒಬ್ಬರಿಗೆ ಕೊರಾನ ಸೋಂಕು, ಸ್ಪರ್ಷ ಆಸ್ಪತ್ರೆಯಲ್ಲಿ ಡಾಕ್ಟರ್ ಗೆ ಕೊರಾನ ಸೋಂಕು . ಅಶೋಕನಗರ 1 ನೇ ಕ್ರಾಸ್ ನಲ್ಲಿನ ವೈದ್ಯೆಗೆ    ಕೊರಾನ ಸೋಂಕು ತಗುಲಿದೆ ಎನ್ನಲಾಗುತ್ತದೆ.

ಪೋಸ್ಟಲ್ ಕ್ವಾಟ್ರಸ್, ಗಾಜನೂರು ನಲ್ಲಿ ಮೂವರಿಗೆ,ಮೇಲಿನತುಂಗಾನಗರದಲ್ಲಿ ನಾಲ್ವರಿಗೆ, ದುರ್ಗಿಗುಡಿ 3 ನೇ ಪ್ಯಾರೆಲಾಲ್ ರಸ್ತೆಯಲ್ಲಿ 3 ಜನರಿಗೆ,ವಿದ್ಯಾನಗರ ಬೋವಿಕಾಲೋನಿ 6 ನೇಕ್ರಾಸ್ ಮತ್ತು 7 ನೇ ಕ್ರಾಸ್, ಗೋಪಿಶೆಟ್ಟಿಕೊಪ್ಪ, ಹೋಳಲೂರು, ವಿನೋಬನಗರ ಹಲವು ಕಡೆ,ಇಲಿಯಾಸ್ ನಗರ,ವೆಂಕಟೇಶ ನಗರ,ವಾದಿವುದಾ,ಬೊಮ್ಮನಕಟ್ಟೆ ಯಲ್ಲಿ ಮೂವರಿಗೆ,ಸಂತೆಕಡೂರು 1 ನೇ ಕ್ರಾಸ್ ಮತ್ತು 4 ನೇ ಕ್ರಾಸ್ ನಲ್ಲಿ,ಬಾಪೂಜಿನಗರ, ಸಿದ್ದೇಶ್ವರ ನಗರ,RML ನಗರ,ರಾಜಿವ್ ಗಾಂಧಿಬಡಾವಣೆ,ಕೊರಲಹಳ್ಳಿ,ಅಶೋಕನಗರ, ಅರವಿಂದ ನಗರ,ಚೆನ್ನಪ್ಪ ಲೇಔಟ್, ದೇವರಾಜ್ ಅರಸ್ ಬಡಾವಣೆ ಅಶೋಕನಗರ ಮುಂತಾದ ಕಡೆಕೆಲವು ವ್ಯಕ್ತಿ ಗಳಿಗೆ ಕೊರಾನ ಸೋಂಕು ತಗುಲಿದೆ.

ಸೋಂಕಿತರು ವಾಸವಿರುವ ಮನೆಗಳ ನ್ನು ಸೀಲ್ ಡೌನ್ ಮಾಡುವ. ಸಾದ್ಯತೆ ಇದೆ.



ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.