ಶಿವಮೊಗ್ಗ ತಾಲ್ಲೂಕು ಕೊರಾನ updates ನೋಡಿ. ಗೋಪಾಳ ಗೌಡ ಬಡಾವಣೆಯಲ್ಲಿ ಒಂದೇ ಕುಟುಂಬದ 4 ಜನರಿಗೆ ಕೊರಾನ ಸೋಂಕು. ಗುಡ್ಡದಹರಕೆರೆ ಯಲ್ಲಿ 6 ಜನರಿಗೆ ಕೊರಾನ ಸೋಂಕು....

ಶಿವಮೊಗ್ಗ ನಗರದಲ್ಲಿ ಕೊರಾನ ದಿನೇ ದಿನೇ ಹೆಚ್ಚಾಗುತ್ತಿದೆ. ಜಾಗ್ರತೆ, ಎಚ್ಚರಿಕೆ ಇರಲಿ.ಭಯ,ಆತಂಕ ಬೇಡ ಏನು ಆಗಲ್ಲ ಧೈರ್ಯವಾಗಿರಿ....

ಶಿವಮೊಗ್ಗದಲ್ಲಿ ಗೋಪಾಳಗೌಡ ಬಡಾವಣೆಯಲ್ಲಿ ಇನ್ಕಮ್ ಟ್ಯಾಕ್ಸ್ ಆಫೀಸ್ ಹತ್ತಿರ  32 ವರ್ಷ,57 ವರ್ಷ ಮಹಿಳೆ,31 ವರ್ಷ ಮಹಿಳೆ, 1 ವರ್ಷದ ಹೆಣ್ಣು ಮಗುವಿಗೆ ಒಂದೇ ಕುಟುಂಬದ 4 ಜನರಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ.

ಗುಡ್ಡದಹರಕೆರೆ ಕೋಟೆಗಂಗೂರುನಲ್ಲಿ 6 ಜನರಿಗೆ ಕೊರಾನ ಸೋಂಕು

ತಿಲಕ್ ನಗರ 2 ನೇಕ್ರಾಸ್ ನಲ್ಲಿ 3 ಜನರಿಗೆ ಕೊರಾನ ಸೋಂಕು.
ವಿನೋಬನಗರ 2 ನೇ ಹಂತ 2 ನೇಕ್ರಾಸ್ ನಲ್ಲಿ 4 ಜನರಿಗೆ ಕೊರಾನ ಸೋಂಕು
ಚಾಳುಕ್ಯನಗರ 1 ನೇ ಮೈನ್ ರೋಡ್ ನಲ್ಲಿ 3 ಜನರಿಗೆ ಕೊರಾನ ಸೋಂಕು
ಸೂಳೇಬೈಲು ನಲ್ಲಿ 5 ಜನರಿಗೆ ಕೊರಾನ ಸೋಂಕು.
ಹರಿಗೆ,ರಾಮಿನಕೊಪ್ಪ,ವೆಂಕಟೇಶ ನಗರ ದಲ್ಲಿ ಇಬ್ಬರಿಗೆ ಕೊರಾನ ಸೋಂಕು
ಅಂಬೇಡ್ಕರ್ ನಗರದಲ್ಲಿ 3 ಜನರಿಗೆ ಕೊರಾನ 

ಗೋಪಾಳ, ಸಿಗೇಹಟ್ಟಿ, ಮಿಳ್ಳಗಟ್ಟ, ಸೂಗುರು, ನಿದಿಗೆ,ಬಿ.ಬೀರನಹಳ್ಳಿ, ಎಲ್.ಬಿ.ಎಸ್ ನಗರ,ಕೊರಲಹಳ್ಳಿ ಕಾಚಿನಕಟ್ಟೆ,ಮೈತ್ರಿಹಾಸ್ಟೆಲ್,ವಿದ್ಯಾನಗರ,ಹೊಸಮನೆ,ಕಾಶೀಪುರ,ಸಹ್ಯಾದ್ರಿನಗರ,ಸೊಮಯ್ಯಲೇಔಟ್,ಪಂಪನಗರ,ನ್ಯೂ ಮಂಡ್ಲಿ,ಹೊಳೆಹಟ್ಟಿ,ಗೋಂದಿಚಟ್ನಹಳ್ಳಿ, ನಂದಿನಿಬಡಾವಣೆ,ಯಲವಟ್ಟಿ ತಾಂಡ,ಬಾಪೂಜಿನಗರ, ಸಂತೆಕಡೂರು, ಗಾಂಧಿ ನಗರ, ಟ್ಯಾಂಕ್ ಮೊಹಲ್ಲ, ಚನ್ನಂಬಪುರ,ಗಾಡಿಕೊಪ್ಪ, ವಿಜಯನಗರ, ಕೆಳಗಿನತುಂಗಾನಗರ,ಶರಾವತಿನಗರ, ಕಾಮಾಕ್ಷಿಬೀದಿ, ಹೊಸಕೊಪ್ಪ ಮುಂತಾದ ಕಡೆಗಳಲ್ಲಿ ಕೊರಾನ ಹೆಜ್ಜೆಗಳನ್ನು ಇಟ್ಟಿದೆ. ಸದ್ರಿ ಏರಿಯಾ ದಲ್ಲಿ ನ ಕೆಲವರಿಗೆ ಕೊರಾನ ಸೊಂಕು ತಗುಲಿದೆ ಎನ್ನಲಾಗಿದೆ.
ಮೇಲ್ಕಂಡ ಏರಿಯಾ ದಲ್ಲಿ ಸೋಂಕು ಬಂದ ವ್ಯಕ್ತಿ ಗಳ ಮನೆಯನ್ನು ಸೀಲ್ ಡೌನ್ ಮಾಡುವ ಸಾದ್ಯತೆ ಇದೆ ಎನ್ನಲಾಗಿದೆ.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.