ಶಿವಮೊಗ್ಗದಲ್ಲಿ DAR ಪೊಲೀಸ್ ಕ್ವಾಟ್ರಸ್ ಮತ್ತು ಕುಂಸಿ ಪೊಲೀಸ್ ಕ್ವಾಟ್ರಸ್ ಗೆ ಕಾಲಿಟ್ಟ ಕೊರಾನ
ಶಿವಮೊಗ್ಗ ನಗರದ ಡಿಎಆರ್ ಕ್ವಾಟ್ರಸ್ ನಲ್ಲಿ ವಾಸವಾಗಿರುವ 62 ವರ್ಷ ಮತ್ತು 63 ವರ್ಷದ ವ್ಯಕ್ತಿ ಗಳಿಗೆ ಕೊರಾನಾ ಪಾಸಿಟಿವ್ ಶಂಕೆ ಮತ್ತು ಕುಂಸಿ ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಾಗಿರುವ 28 ವರ್ಷದ ವ್ಯಕ್ತಿ ಗೆ ಕೊರಾನ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ. ಇದು ಸಂಭಂದಿಸಿದ ಅಧಿಕಾರಿಗಳು ಧೃಡಪಡಿಸಬೇಕಾಗಿದೆ. ಸದ್ರಿ ವಸತಿಗೃಹಗಳು ಸೀಲ್ ಡೌನ್ ಆಗುವ ಸಾದ್ಯತೆ ಇದೆ.

Leave a Comment