ಕರೋನ ಜಾಗ್ರತಿಯ ವಾಹನ ವನ್ನು ಸಚಿವ ಕೆ.ಎಸ್.ಈಶ್ಟರಪ್ಪ ಹಸಿರು ನಿಶಾನೆ ತೋರಿಸಿ ಚಾಲನೆ

ಶಿವಮೊಗ್ಗ; ಕೇಂದ್ರ ವಾರ್ತಾ ಗಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರಜನಸಂಪರ್ಕ ಕಾರ್ಯಾಲಯದ ವತಿಯಿಂದ ಹಳ್ಳಿಗಳಲ್ಲಿ ಐದು ದಿನ ನಡೆಯಲಿರುವ ಕರೋನ ಜಾಗ್ರತಿಯ ವಾಹನ ವನ್ನು ಶಿವಮೊಗ್ಗದಲ್ಲಿ ಗ್ರಾಮೀಣಾಭಿವ್ರದ್ಧಿ ಸಚಿವ   ಕೆ.ಎಸ್.ಈಶ್ಟರಪ್ಪ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
  ಈ ಸಂಧರ್ಭದಲ್ಲಿ ಕ್ಷೇತ್ರ ಪ್ರಚಾರ ಅಧಿಕಾರಿ ˌ ಜಿ. ತುಕಾರಾಮ ಗೌಡ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.