ಸೂಡಾ ನೂತನ ಅಧ್ಯಕ್ಷರಾಗಿ ಎಸ್ಎಸ್. ಜ್ಯೋತಿ ಪ್ರಕಾಶ್ ಅಧಿಕಾರ ಸ್ವೀಕಾರ

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ  ಎಸ್. ಎಸ್. ಜ್ಯೋತಿ ಪ್ರಕಾಶ್ ರವರು  ಇಂದು ಅಧಿಕಾರ ಸ್ವೀಕರಿಸಿದರು.

ಇಂದು ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ  ಅಧಿಕಾರ ಸ್ವೀಕಾರ ಸಮಾರಂಭ  ನಡೆಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ  ಕೆಎಸ್ ಈಶ್ವರಪ್ಪನವರು,ವಿಧಾನಪರಿಷತ್ ಸದಸ್ಯರಾದ  ಆಯನೂರು ಮಂಜುನಾಥ್ ರವರು,ಆರ್ ಎಸ್ ಎಸ್ ನ ದಕ್ಷಿಣ ಪ್ರಾಂತ್ಯದ   ಪಟ್ಟಾಭಿರಾಮನ್ ಅವರು,ರಾಜ್ಯ ಆರ್ಯವೈಶ್ಯ ನಿಗಮದ ಅಧ್ಯಕ್ಷರಾದ  ಡಿಎಸ್ ಅರುಣ್ ಅವರು,ಜಿಲ್ಲಾ ಬಿಜೆಪಿ ಅಧ್ಯಕ್ಷರಾದ  ಡಿ ಮೇಘರಾಜ್ ಅವರು,ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ  ಎಸ್ ದತ್ತಾತ್ರಿ ಅವರು,ಪಾಲಿಕೆ ಮೇಯರ್  ಶ್ರೀಮತಿ ಸುವರ್ಣ ಶಂಕರ್ ಅವರು,ಉಪ ಮೇಯರ್ ಶ್ರೀಮತಿ ಸುರೇಖಾ ಮುರುಳಿಧರ ರಾವ್ ಅವರು,ಸದಸ್ಯರಾದ  ಚನ್ನಬಸಪ್ಪ (ಚನ್ನಿ) ಅವರು,  ಜ್ಞಾನೇಶ್ವರ ಅವರು, ವಿಶ್ವಾಸ್ ಅವರು, ಶ್ರೀಮತಿ ಅನಿತಾ ರವಿಶಂಕರ್ ರವರು, ನಗರ ಬಿಜೆಪಿ ಅಧ್ಯಕ್ಷರಾದ ಜಗದೀಶ್ ಅವರು, ಪ್ರಧಾನ ಕಾರ್ಯದರ್ಶಿಯಾದ ಸಂತೋಷ್ ಬಳ್ಳಕೆರೆ ಯವರು, ಸೂಡಾ ಸದಸ್ಯರಾದ ಶ್ರೀ ಕದಿರೇಶ್ ಅವರು,  ಬಿಜಿ ರಾಮಲಿಂಗಯ್ಯ ಅವರು,  ಎಸ್ ದೇವರಾಜ್ ಅವರು, ಶ್ರೀಮತಿ ಉಮಾ ಮೂರ್ತಿ ಅವರು,ಪ್ರಮುಖರಾದ ಎನ್ ಜೆ ರಾಜಶೇಖರ್ (ಸುಭಾಷ್)  ಅವರು,ಎನ್ ಜಿ ನಾಗರಾಜ್ ಅವರು, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು,

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.