ಶಿವಮೊಗ್ಗ ಸಿಟಿ ಆಸ್ಪತ್ರೆ ಗೆ ಕಾಲಿಟ್ಟ ಕೊರಾನ



ಶಿವಮೊಗ್ಗ; ನಗರದ ದುರ್ಗಿಗುಡಿ ಸಿಟಿ ಆಸ್ಪತ್ರೆಯ ಲ್ಲಿ ಕೆಲಸಮಾಡುವ ವೈದ್ಯೆ ರೊಬ್ಬರಿಗೆ ಕೊರಾನಾ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ. ಇದೀಗ ಆಸ್ಪತ್ರೆ ಯಲ್ಲಿ ಕೆಲಸ ಮಾಡಿದ ಸಿಬ್ಬಂದಿಗೆ ಭಯ ಆತಂಕ ಶುರುವಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.