ಯುಜಿಡಿ ಕ್ಲೀನ್ ಮಾಡಲು ಹೋದ ವ್ಯಕ್ತಿ ಮೇಲೆ ಹಲ್ಲೆ; ವಿನೋಬನಗರ ಠಾಣೆಯಲ್ಲಿ ದೂರು ದಾಖಲು
ಶಿವಮೊಗ್ಗ; ಪಾಲಿಕೆ ವತಿಯಿಂದ ಸಹ್ಯಾದ್ರಿ ನಗರದಲ್ಲಿ ಯುಜಿಡಿ ಕ್ಲೀನ್ ಮಾಡಲು ಹೋದ ವ್ಯಕ್ತಿ ಮೇಲೆ ಸಹ್ಯಾದ್ರಿ ನಗರದ ನಿವಾಸಿ ಹಲ್ಲೆ ಮಾಡಿದ ಬಗ್ಗೆ ವಿನೋಬನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
,ಪಾಲಿಕೆ ವತಿಯಿಂದ ಯುಜಿಡಿ ಕೆಲಸ ಮಾಡಲು ಹೋದ
ಹೊಳೆಬೆನವಳ್ಳಿ ಹೊಸಮನೆ ತಾಂಡದ ವಾಸಿ ಕುಬೇರನಾಯ್ಕನಿಗೆ,ಸಹ್ಯಾದ್ರಿ ನಗರದ ನಿವಾಸಿ ಸುರೇಂದ್ರ
ಅವಾಚ್ಯಶಬ್ದಗಳಿಂದ ಬೈದು, ಹಲ್ಲೆ ಮಾಡಿರುತ್ತಾನೆ ಎಂದು ವಿನೊಬನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment