ಮಳೆಯಿಂದ ಕುಸಿದು ಬಿದ್ದ ಮನೆ: ಸ್ಥಳಕ್ಕೆ ಜಿ.ಪಂ.ಸದಸ್ಯರ ಬೇಟಿ, ಪರಿಹಾರ ಕೊಡಿಸುವ ಭರವಸೆ


ಸಾಗರ : ಈಚೆಗೆ ವಿಪರೀತ ಮಳೆಯಿಂದ ತಾಲ್ಲೂಕಿನ ಶಿರವಂತೆ ಗ್ರಾಮದ ಅಶೋಕ್ ಭಂಡಾರಿ ಅವರ ಮನೆಯ ಮೇಲೆ ಅರಳಿಮರ ಕುಸಿದು ಬಿದ್ದು ಸಂಪೂರ್ಣ ಮನೆ ನಾಶವಾಗಿದೆ. ಸ್ಥಳಕ್ಕೆ ಜಿಲ್ಲಾ ಪಂಚ್ತಾಯ್ತಿ ಸದಸ್ಯ ರಾಜಶೇಖರ ಗಾಳಿಪುರ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರ ಕೊಡಿಸುವ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಪರಮೇಶ್ವರ ಬರದವಳ್ಳಿ, ಜಗದೀಶ್, ರಮೇಶ್, ಉಮೇಶ್ ಶಿರವಂತೆ ಇನ್ನಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.