ಶಿವಮೊಗ್ಗ ನಗರದ ಮ್ಯಾಕ್ಸ್ ಆಸ್ಪತ್ರೆಗೆ ಕಾಲಿಟ್ಟ ಕೊರಾನ


ಶಿವಮೊಗ್ಗ; ನಗರದ ಮ್ಯಾಕ್ಸ್ ಆಸ್ಪತ್ರೆ ಯಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರರಿಗೆ 3 ಜನಕ್ಕೆ ಕೊರಾನಾ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ.
ಶಿವಮೊಗ್ಗ ನಗರದ ಸಿದ್ದೇಶ್ವರ ನಗರದ 4 ನೇ ಮೈನ್,5 ನೇ ಕ್ರಾಸ್ನಲ್ಲಿ ಇರುವ ಮಹಿಳೆ ಗೆ ಕೊರಾನ ಶಂಕೆ, ಅದೇರೀತಿ ಹಾರನಹಳ್ಳಿ ವಾಸಿಗಳಿಗೆ ಇಬ್ಬರಿಗೆ ಕೊರಾನಾ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ. ಇವರು ಮ್ಯಾಕ್ಸ್ ಆಸ್ಪತ್ರೆಯ ಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಮ್ಯಾಕ್ಸ್ ಆಸ್ಪತ್ರೆಯ ಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಭಯ ಆತಂಕ ಶುರುವಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.