ಮೆಗ್ಗಾನ್ ಆಸ್ಪತ್ರೆಗೆ ಡಾ.ಮಲ್ಲೇಶ್ ಹುಲ್ಲಮನಿ ನೆನಪಾರ್ಥವಾಗಿ ಹೈ ಪ್ಲೋವ್ ಆಕ್ಸಿಜನ್ ಯಂತ್ರ ಕೊಡುಗೆ
ಸಮಾಜ ಮುಖಿಯಾಗಿದ್ದ ಡಾ.ಮಲ್ಲೇಶ್ ಹುಲ್ಲಮನಿ ಯವರ ಶ್ರದ್ರಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರದ್ಧಾಂಜಲಿ
ಕಾರ್ಯಕ್ರಮದಲ್ಲಿ ಅವರ ನೆನಪಿನಲ್ಲಿ ಮೆಗ್ಗಾನ್ ರೋಗಿಗಳಿಗಾಗಿ ರೂ.2,25000,/- ಬೆಲೆಯ ಹೈ ಪ್ಲೋವ್ ಆಕ್ಸಿಜನ್ ಯಂತ್ರವನ್ನು ಮೆಗ್ಗಾನ್ ಆಸ್ಪತ್ರೆಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಸವ ಕೇಂದ್ರದ ಸ್ವಾಮಿ ಡಾ.ಬಸವ ಮರಳಸಿದ್ದ ಸ್ವಾಮೀಜಿ,ಡಿವಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸಪ್ಪಗೌಡ, ಮಗ್ಗಾನ್ ಆಸ್ಪತ್ರೆ ಅಧ್ಯಕ್ಷರಾದ ಡಾ. ಶ್ರೀಧರ್, ಡಾ.ಧನಂಜಯ ಸರ್ಜಿ,ಡಾ. ವಾಣಿಕೋರಿ, ಡಾ ಸ್ವರೂಪ್, ಹೆಚ ಎಸ್. ಯೊಗೀಶ್, ಕೆ.ಪಿ.ಶ್ರೀಪಾಲ್, ಸ್ವಾಸ್ವೆಹಳ್ಳಿ ಸತೀಶ್,ಅಶೋಕ ಯಾದವ್,ಎಂ. ಗುರುಮೂರ್ತಿ ಹಾಗೂ ಇತರರೂ ಉಪಸ್ಥಿತರಿದ್ದರು.
Great human being, a great doctor..
ಪ್ರತ್ಯುತ್ತರಅಳಿಸಿSociety will miss him.. 😔