ಶಿವಮೊಗ್ಗ ಡಿಹೆಚ್ಒ ಕಚೇರಿ ಸಿಬ್ಬಂದಿ ಗೆ ಕೊರಾನ ; ಸ್ಯಾನಿಟೈಸ್ ಗಾಗಿ 3 ದಿನ ಬಂದ್

ಶಿವಮೊಗ್ಗ; ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯ ಕ್ಲರ್ಕ್ ರೋರ್ವರಿಗೆ ಕೊರೋನ ಪಾಸಿಟಿವ್ ಬಂದ ಕಾರಣ  ಕಚೇರಿಯನ್ನ ಸೋಮವಾರದ ವರೆಗೆ ಸ್ಯಾನಿಟೈಜಿಂಗ್ ಗಾಗಿ ಬಂದ್ ಮಾಡಲಾಗಿದೆ.

ಕಚೇರಿಯ ಸುಮಾರು 11 ಜನ ಸಹ ಸಿಬ್ಬಂದಿಗಳು ಸಹ ಮೂರು ದಿನಗಳವರೆಗೆ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಕ್ಲರ್ಕ್ ರೋರ್ವರಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡಿದೆ ಮಧ್ಯಾಹ್ನದ ನಂತರ ಕಚೇರಿಯನ್ನ ಸೀಲ್ ಡೌನ್ ಮಾಡಲಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.