ಖ್ಯಾತ ಗಾಯಕ ಎಸ್.ಪಿ.ಬಿ' ಯವರು ಗುಣಮುಖರಾಗಲಿ ಎಂದು ಆಗಸ್ಟ್.28 ರಂದು ಗಾಯಕ ಕಲಾವಿದರಿಂದ ಸಮೂಹ ಗಾಯನ

 


ಭದ್ರಾವತಿ; ಖ್ಯಾತ ಗಾಯಕರಾದ ಎಸ್. ಪಿ.ಬಾಲಸುಬ್ರಹ್ಮಣ್ಯ ಇವರು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.. 

ಸದರಿ ಗಾಯಕರಾದ ಎಸ್.ಪಿ.ಬಿ ಶೀಘ್ರವಾಗಿ ಗುಣಮುಖರಾಗಲೆಂದು ಎಲ್ಲಾ ಗಾಯಕ ಕಲಾವಿದರು 'ಎಸ್.ಪಿ.ಬಿ' ಯವರು ಗುಣಮುಖರಾಗಲಿ ಎನ್ನುವ ಪ್ರಾರ್ಥನಾ ಸಮೂಹ ಗಾಯನ ಕಾರ್ಯಕ್ರಮವನ್ನು ದಿನಾಂಕ 28-8-2020 ರ ಗುರುವಾರ ಸಂಜೆ 4 ಗಂಟೆಗೆ ಭದ್ರಾವತಿಯV. I .S .L,ಶ್ರೀಸಾಯಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಮೂಹ ಗಾಯನದ ಸಾಹಿತ್ಯ. ಸಂಗೀತ ಸಂಯೋಜನೆ... ಭದ್ರಾವತಿಯ ಶ್ರೀ ಲೋಕನಾಥ್  ಇವರದ್ದಾಗಿದೆ.

ಸಮೂಹ ಗಾಯನದ ಗೀತೆಯನ್ನು ಎಲ್ಲರೂ ಗೀತೆಯನ್ನು ಅಭ್ಯಾಸ ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ.. ಸಹಕರಿಸಲು  ಗಾಯಕ ಕಲಾವಿದರು ಕೋರಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸರ್ಕಾರ ಆದೇಶದಂತೆ ಕಡ್ಡಾಯವಾಗಿ MASK ಧರಿಸಿಬೇಕು,ಸಾಮಾಜಿಕ ಅಂತರ ಕಾಯ್ದುಕೊಂಡು, ಕರೋನ ವೈರಸ್ ಹರಡುವ ಬಗ್ಗೆ ನಿಯಂತ್ರಣ ಮಾಡಲು ವಿನಂತಿಸಿದ್ದಾರೆ.






ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.