ಸಂಸತ್ ಕ್ರೀಡಾ ಮಹೋತ್ಸವ ಸಮಾರೋಪ ಸಮಾರಂಭ*

 ಈ ಕ್ರೀಡಾ ಮಹೋತ್ಸವದಲ್ಲಿ ಪ್ರಥಮ ಸ್ಥಾನವನ್ನ ಭದ್ರಾವತಿ  ಮಂಡಲು ಪಡೆದಿದ್ದು, ದ್ವಿತೀಯ ಸ್ಥಾನವನ್ನು  ರಿಪ್ಪನ್ ಪೇಟೆ ತಂಡಕ್ಕೆ ದೊರತಿದ್ದು ಹಾಗೂ ತೃತೀಯ ಸ್ಥಾನವನ್ನು ಶಿವಮೊಗ್ಗ ನಗರ ಮಂಡಲಕ್ಕೆ ದೊರೆತಿದೆ
 ನಾಲ್ಕನೇ ಸ್ಥಾನವನ್ನು ಸಾಗರ ನಗರ ತಂಡಕ್ಕೆ ಲಭಿಸಿದ್ದು ಎಲ್ಲಾ ವಿಜೇತರಿಗೂ ಸಂಸದರಾದ  ಬಿ.ವೈ. ರಾಘವೇಂದ್ರ ಅವರು ಅಭಿನಂದಿಸಿದ್ದಾರೆ.

 ವಿಜೇತರಿಗೆ ಪ್ರಶಸ್ತಿಯೊಂದಿಗೆ ನಗದು ಬಹುಮಾನವನ್ನು ಕೂಡ ನೀಡಲಾಯಿತು. ಈ ಸಮಾರೋಪ  ಸಮಾರಂಭದಲ್ಲಿ ಸಂಸದ
 ಶ್ರೀ  ಬಿ ವೈ  ರಾಘವೇಂದ್ರ ಅವರು ಶಿವಮೊಗ್ಗದ ಶಾಸಕರಾದ ಶ್ರೀ ಎಸ್.ಎನ್.  ಚನ್ನಬಸಪ್ಪನವರು  ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಎನ್. ಕೆ. ಜಗದೀಶ್ ಅವರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು .

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.