ಶಿವಮೊಗ್ಗ ಡಿಎಆರ್ AHC ನಂದೀಶ್ T.H ರವರಿಗೆ ಮುಖ್ಯ ಮಂತ್ರಿಗಳ ಗೋಲ್ಡ್ ಮೆಡಲ್ ಮತ್ತು ಪ್ರಶಸ್ತಿ


ಶಿವಮೊಗ್ಗ: ಶಿವಮೊಗ್ಗ ಡಿಎಆರ್ AHC-55, ನಂದೀಶ್ T.H
ಇವರು, ಪೊಲೀಸ್ ಇಲಾಖೆಯಲ್ಲಿ  ಸಲ್ಲಿಸಿರುವ *ಶ್ಲಾಘನೀಯ ಸೇವೆ  ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಯೋಗ*ಕ್ರೀಡಾ ಸಾಧನೆಯನ್ನು* ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರವು  ನೀಡುವ**2024-2025 ನೇ ಸಾಲಿನ** *ಮಾನ್ಯ ಮುಖ್ಯಮಂತ್ರಿಯವರ* *ಸ್ವರ್ಣ ಪದಕಕ್ಕೆ*(*GOLD* *MEDAL*)ಆಯ್ಕೆ ಯಾಗಿರುತ್ತಾರೆ.

 ಇವರು ದಿನಾಂಕ: 2-4-2025  (POLICE FLAG DAY)
ಪೊಲೀಸ್ ಧ್ವಜ ದಿನಾಚರಣೆಯಂದು KSRP POLICE PARADE GROUND,3rd BETALIAN, KORAMANGALA, BANGALORE ನಲ್ಲಿ  ನಡೆಯುವ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಸರ್ಕಾರ ಇವರಿಂದ ಸ್ವರ್ಣ ಪದಕ ( **ಚಿನ್ನದ*ಪದಕ* ) ಹಾಗೂ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.