ವಿಶ್ವ ಆರೈಕೆದಾರರ ದಿನಾಚರಣೆವಿಶೇಷಚೇತನರನ್ನು ಸದೃಢರಾಗಿಸುವಲ್ಲಿ ಆರೈಕೆದಾರರ ಪಾತ್ರ ಪ್ರಮುಖ : ನ್ಯಾ.ಸಂತೋಷ್
ಅಕ್ಟೋಬರ್ 30, 2024
ಶಿವಮೊಗ್ಗ ಅಕ್ಟೋಬರ್ 30; ವಿಶೇಷ ವಿಕಲಚೇತನರಿಗೆ ದೈಹಿಕವಾಗಿ, ಮಾನಸಿಕವಾಗಿ ಸದೃಢರನ್ನಾಗಿಸುವಲ್ಲಿ ಆರೈಕೆದಾರರ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ಹಿರಿಯ ಸ...