ಗಣೇಶ್ ಎಂಬುವವರ ಪತ್ನಿ ರಂಜಿತಾ ಕಾಣೆ

 ಶಿವಮೊಗ್ಗ ಸೆಪ್ಟಂಬರ್ :  ಶಿವಮೊಗ್ಗ ನಗರದ ಉಪ್ಪಾರಕೇರಿಯ 2ನೇ ಕ್ರಾಸ್ ವಾಸಿ ಗಣೇಶ್ ಎಂಬುವವರ ಪತ್ನಿ ರಂಜಿತಾ  ಎಂಬ 28  ವರ್ಷದ ಮಹಿಳೆ ದಿ: 20/09/2022 ರಿಂದ ಕಾಣೆಯಾಗಿದ್ದಾರೆ.

ಈ ಮಹಿಳೆಯು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಗೆ ಹೋಗುವಾಗ ಕೆಂಪು ಬಿಳಿ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. 
ಈ ಮಹಿಳೆಯನ್ನು ಕಂಡಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.  
---------------
*

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.