ಕುಂಸಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷ ರಿಗೆ ಅಭಿನಂದನೆ ಸಲ್ಲಿಸಿದ ಜೆಡಿಸ್ ಪಕ್ಷದ ಮುಖಂಡ ಕಾಂತರಾಜ್

 ಶಿವಮೊಗ್ಗ:  ಕುಂಸಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಮ್ಮ ಜೆಡಿಸ್ ಪಕ್ಷದ ಯುವ ಮುಖಂಡ  ಪ್ರಭಾಕರ್ ರವರ ಧರ್ಮಪತ್ನಿ ಶ್ರೀಮತಿ ರೂಪ ಪ್ರಭಾಕರ್ ರವರನ್ನ ಜೆಡಿಎಸ್ ಪಕ್ಷದ ಪರವಾಗಿ ಹಾಗು  ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ರವರ ಪರವಾಗಿ ಸೋಮಿನಕೊಪ್ಪ ಕಾಂತರಾಜ್ ರವರು ಶುಭಕೋರಿ ಅಭಿನಂದನೆ ಸಲ್ಲಿಸಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.