ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ -ಧ್ವಜಾರೋಹಣ
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ #ಹೆಚ್_ಎಸ್_ಸುಂದರೇಶ್ ಅವರು ಧ್ವಜಾರೋಹಣ ಮಾಡಿದರು .
ಧ್ವಜ ಗೀತೆ , ರಾಷ್ಟ್ರಗೀತೆ ಹಾಡುವ ಮುಖಾಂತರ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನಕುಮಾರ್ , ಸೇವಾದಳದ ಅಧ್ಯಕ್ಷರಾದ ವೈ ಹೆಚ್ ನಾಗರಾಜ್ , ಹಾಗು ಪಕ್ಷದ ಮುಖಂಡರು , ಕಾರ್ಯಕರ್ತರು ಆಚರಿಸಿದರು.ಚಂದ್ರಬೋಪಾಲ್ , ಎಸ್ ಪಿ ಶೇಷಾದ್ರಿ ,ಯಮುನಾ ,ಸೌಗಂಧಿಕಾ , ಚಂದ್ರಶೇಖರ್ , ಮಾರ್ಟಿಸ್ , ಅಡ್ಡು , ಸುವರ್ಣ , ಪುಷ್ಪ , ತಬಸ್ಸುಮ್ , ಕವಿತಾ , ರೇಷ್ಮಾ ಮುಂತಾದವರಿದ್ದರು.
Leave a Comment