ನಿವೃತ್ತ ಸರ್ಕಾರಿ ಅಭಿಯೋಜಕ ಮೂರ್ತಿರಾವ್ ಇನ್ನಿಲ್ಲಾ

ಶಿವಮೊಗ್ಗ;  ಇವರು ನಿವೃತ್ತ ಸರ್ಕಾರಿ ಅಭಿಯೋಜಕರು,  ಪೊಕ್ಸೋ ಮತ್ತು ನಕ್ಸಲ್  ಕೇಸ್ಗಳಲ್ಲಿ   ವಿಶೇಷ ಅಭಿಯೋಜಕರಾಗಿಯು ಸೇವೆ ಸಲ್ಲಿಸಿದ್ದರು. ಮೂರ್ತಿರಾವ್ ಅವರು ಇಂದು ನಿಧನರಾಗಿರುತ್ತಾರೆ.

ಮೂರ್ತಿರಾವ್ ರವರ ಅಂತಿಮ ದರ್ಶನಕ್ಕೆ ಸ್ವಾಮಿ ವಿವೇಕಾನಂದ ಬಡಾವಣೆ ಯ ಎ ಬ್ಲಾಕ್ ನ ನಿವಾಸ ಲೀಲಾದಲ್ಲಿ ಅವಕಾಶ ಕಲ್ಪಿಸಲಾಗಿದೆ. 
ಮೃತದೇಹವನ್ನು  ಅಂತಿಮ ಕ್ರಿಯೆಗಾಗಿ ಮದ್ಯಾಹ್ನ  1-30 ರ ನಂತರ   ಸ್ವಂತ ಊರಾದ ಹಾರೋಹಿತ್ಲಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎನ್ನಲಾಗುತ್ತಿದೆ.  ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವ...
ಮಾಜಿ ಸ್ಪೀಕರ್ ಕಾಗೋಡರವರು ಸಹ ಅಂತಿಮ ದರ್ಶನ ಪಡೆದರು ಎಂದು ಹೇಳಲಾಗುತ್ತಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.