ಶಿವಮೊಗ್ಗ ತಾಲ್ಲೂಕು ಕೊರಾನ updates ನೋಡಿ.Sims doctors Quatras. ವಿನೋಬನಗರ ಮತ್ತು ವೆಂಕಟೇಶನಗರ ದಲ್ಲಿ ಕೊರಾನ...
ಶಿವಮೊಗ್ಗ ನಗರದಲ್ಲಿ ಕೊರಾನ ದಿನೇ ದಿನೇ ಹೆಚ್ಚಾಗುತ್ತಿದೆ. ಸದ್ಯಕ್ಕೆ ಕಡಿಮೆ ಯಾಗುವ ಸೂಚನೆಗಳು ಕಂಡುಬರುತ್ತಿಲ್ಲ.ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಶಿವಮೊಗ್ಗದಲ್ಲಿ ಬಹುತೇಕ ಎಲ್ಲಾ ಬಡಾವಣೆಯಲ್ಲಿ ಕೊರಾನ ಸೋಂಕಿತರು ಇದ್ದಾರೆ ಅನಿಸುತ್ತದೆ. ಕೊರಾನ ಬಗ್ಗೆ ಭಯ ಆತಂಕ ಬೇಡ,ಕೊರಾನ ಜೊತೆಗೆ ನಾವೆಲ್ಲರೂ ಬದುಕು ಸಾಗಿಸುವುದನ್ನು ಕಲಿಯಬೇಕು ಏನು ಆಗಲ್ಲ ಧೈರ್ಯ ವಾಗಿರಿ.. ನೀವು ಹೆದರಿದರೇ ನಿಮ್ಮನ್ನು Covid-19 ಮೆಗ್ಗಾನ್ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಹಲವು ವೈರಸ್ ಗಳನ್ನು ನೋಡಿದ್ದೆವೆ ಇದೇನು ಹೊಸದಲ್ಲ. ಆದರೂ ಜಾಗ್ರತೆ ಎಚ್ಚರಿಕೆ ಇರಲಿ OK.
ನಗರದಲ್ಲಿ Sims Doctors Quatras, ಮೈತ್ರಿ ಹಾಸ್ಟೆಲ್, ಕೆ.ಇ.ಬಿ.ಕ್ವಾಟ್ರಸ್,Oldbarlineroad,
ಹೊಳೆಬೆಳಗಲು,ಗಾಂಧೀಬಜಾರ್, ರಂಗನಾಥ ಬಡಾವಣೆ,ವಿನೋಬನಗರ, ಶರಾವತಿನಗರ, ಗಾಡಿಕೊಪ್ಪ, ವಿದ್ಯಾನಗರ,ಮಲವಗೊಪ್ಪ, ಮಿಳ್ಳಗಟ್ಟ, ವಿಜಯನಗರ, ಬೊಮ್ಮನಕಟ್ಟೆ, ಬಸವೇಶ್ವರ ನಗರ,ಗೋಪಾಳ, ಸೋಮಯ್ಯ ಲೇಔಟ್, ಎಲ್.ಬಿ.ಎಸ್ ನಗರ,ಮೇಲಿನಹನಸವಾಡಿ,ಹೊಸಮನೆ,ಪಂಪನಗರ,ದುಮ್ಮಳ್ಳಿ,ಬಾಪೂಜಿನಗರ, ಶೇಷಾದ್ರಿ ಪುರಂ, ಜಯದೇವ ಬಡಾವಣೆ,ಪೆನ್ಸನ್ ಮೊಹಲ್ಲ,ರವೀಂದ್ರನಗರ, ಕೃಷಿನಗರ, ಗುತ್ಯಪ್ಪಕಾಲೋನಿ, ಶಾಂತಿನಗರ,ರಾಜೇಂದ್ರನಗರ, ಪಂಚವಟಿ ಕಾಲೋನಿ, ರಂಗನಾಥ ಬಡಾವಣೆ,ಚಾಲುಕ್ಯ ನಗರ,ಮತ್ತೂರು, ಬಾಪೂಜಿನಗರ ಮುಂತಾದ ಕಡೆ ಕೊರಾನ ಸೋಂಕಿತರು ಕಂಡು ಬಂದಿದ್ದಾರೆ. ಸೋಂಕಿತ ವ್ಯಕ್ತಿಗಳ ಮನೆಯನ್ನು ಸೀಲ್ ಡೌನ್ ಮಾಡುವ ಸಾದ್ಯತೆ ಇದೆ ಎನ್ನಲಾಗಿದೆ.
Leave a Comment