ಶಿವಮೊಗ್ಗದ ವೀಡಿಯೋ ಜರ್ನಲಿಸ್ಟ್ ಸಾವಂತ್ ತಾಯಿ ಗಂಗಮ್ಮ ನಿಧನ:KWJV ಶಿವಮೊಗ್ಗ ಘಟಕದ ಪಧಾದಿಕಾರಿಗಳ ಸಂತಾಪ
ಶಿವಮೊಗ್ಗ ಜನವರಿ 4 : ಶಿವಮೊಗ್ಗದ ವೀಡಿಯೋ ಜರ್ನಲಿಸ್ಟ್ ಸಾವಂತ್ ತಾಯಿ ಗಂಗಮ್ಮ (55) ಅವರು ಅರವಿಂದ ನಗರ ತಮ್ಮ ನಿವಾಸದಲ್ಲಿ ಶನಿವಾರದಂದು ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾದರು.
ಗಂಗಮ್ಮ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ, ಶಿವಮೊಗ್ಗ ಘಟಕದ ಸಂಘಟನೆಯ ಪಧಾದಿಕಾರಿಗಳು ಮತ್ತು ಸದಸ್ಯರು ತೀವ್ರ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ..
ಮೃತ ಗಂಗಮ್ಮ ಅವರ ನಿಧನದ ಸುದ್ದಿಯನ್ನು ಕೇಳಿದ ನಮಗೆ ಅತೀವ ನೋವುತಂದಿದೆ ಅವರ ಆತ್ಮಕ್ಕೆ ಚಿರಶಾಂತಿಸಿಗಲೀ ಮತ್ತು ಮೃತರ ಕುಟುಂಬಕ್ಕೆ ದುಃಖಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು KWJV ಸಂಘಟನೆಯೇ ಜಿಲ್ಲಾ ಅಧ್ಯಕ್ಷರಾದ ಡಿ.ಜಿ.ನಾಗರಾಜ್ ಪ್ರಾರ್ಥನೆ ಮಾಡಿದ್ದಾರೆ.
ಗಂಗಮ್ಮ ಅವರು ಮೂರು ಗಂಡು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
Leave a Comment