ಎಚ್ಚರಿಕೆ ಪತ್ರಿಕೆ ಸಂಪಾದಕರಾದ ವೈ.ಕೆ.ಸೂರ್ಯನಾರಾಯಣ ಮಗ ವೈ ಎಸ್ ಅನಿಕೇತನ್ ಗೆ ಸನ್ಮಾನ- ಅಭಿನಂದನೆ
ರಾಷ್ಟç ಮಟ್ಟದ ಕಾನೂನು ಪ್ರವೇಶ ಪರೀಕ್ಷೆ ( ಕ್ಲಾಟ್ ನಲ್ಲಿ )ಯಲ್ಲಿ ದೇಶಕ್ಕೆ ೮೪ನೇ ಸ್ಥಾನ ಹಾಗೂ ರಾಜ್ಯಕ್ಕೆ ೭ನೇ ರಾಂಕ್ ಪಡೆದ ವೈ ಎಸ್ ಅನಿಕೇತನ್ ಅವರನ್ನು ಇಂದು ಶಿವಮೊಗ್ಗ ಮಂದಾರ ಶಾಲೆಯಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು
. ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ವಿಜಯ ಕೆ.ಶೆಟ್ಟಿ, ಪ್ರಾಂಶುಪಾಲರಾದ ನಿಶ್ಚಲ್ ಕೆ.ಜಿ, ಮುಖ್ಯೋಪಾಧ್ಯಾಯರಾದ ರೇಖಾ ಎಸ್., ಸೌಮ್ಯ ಬಿ ಹಾಗೂ ಎಚ್ಚರಿಕೆ ಪತ್ರಿಕೆ ಸಂಪಾದಕರಾದ ವೈ.ಕೆ.ಸೂರ್ಯನಾರಾಯಣ ಇದ್ದರು.
Leave a Comment