ಶ್ರೀಮತಿ ಸೌಮ್ಯ.ಎಸ್ .ಟಿಜಿಟಿ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ ಜಯಂತಿಗ್ರಾಮ, ಹಾಲಿ ಒಒಡಿ,ಗಾಜನೂರು ಸರ್ಕಾರಿ ಶಾಲೆ ಇವರನ್ನು ದಾವಣಗೆರೆಗೆ ವರ್ಗಾವಣೆ ಮಾಡುವಂತೆ ಮನವಿ ಅರ್ಜಿ

ಮೇಲ್ಕಂಡ ಪೋಟೋದಲ್ಲಿರುವವರು. ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ.ಆರ್ ಇವರನ್ನು ಸರ್ಕಾರ ಇದೀಗ ಶಿವಮೊಗ್ಗದಿಂದ ದಾವಣಗೆರೆಗೆ ವರ್ಗಾವಣೆ ಮಾಡಿದ್ದಾರೆ. ಸದರಿ ಜಾಗಕ್ಕೆ ಧನಂಜಯ್ ವಾರ್ತಾಧಿಕಾರಿ ದಾವಣಗೆರೆಯಿಂದ ಬಂದು ವರಧಿ ಮಾಡಿಕೊಂಡಿದ್ದಾರೆ ಮಾರುತಿ ಮಾತ್ರ ರೀಲಿವ್ ಆಗಿಲ್ಲ.ಇವರ ಪತ್ನಿ  ಶ್ರೀಮತಿ  ಸೌಮ್ಯ.ಎಸ್ , ಟಿಜಿಟಿ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ ಜಯಂತಿಗ್ರಾಮ ಶಿವಮೊಗ್ಗತಾಲ್ಲೂಕು, ಹಾಲಿ ಒಒಡಿಗಾಜನೂರು ಸರ್ಕಾರಿ ಶಾಲೆ.ಇವರಿಬ್ಬರನ್ನು ಗಂಡ ಹೆಂಡತಿ ಪ್ರಕರಣ ಎಂದು ದಾವಣಗೆರೆಗೆ ವರ್ಗಾವಣೆ ಮಾಡಲು ಕೋರಿ ಅರ್ಜಿಯನ್ನು ಸಲ್ಲಿಸಲಾಯಿತು.

ಶಿವಮೊಗ್ಗ: ಶ್ರೀಮತಿ  ಸೌಮ್ಯ.ಎಸ್ , ಟಿಜಿಟಿ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ ಜಯಂತಿಗ್ರಾಮ ಶಿವಮೊಗ್ಗತಾಲ್ಲೂಕು, ಹಾಲಿ ಒಒಡಿ
ಗಾಜನೂರು ಸರ್ಕಾರಿ ಶಾಲೆ ಇವರು ಒಂದೇ ಶಾಲೆಯಲ್ಲಿ ಶಿವಮೊಗ್ಗದಲ್ಲಿ 13 ವರ್ಷ ಅವಧಿ ಸೇವೆ ಮಾಡಿರುವುದರಿಂದ ಇವರಪತಿ ವಾರ್ತಾಧಿಕಾರಿ ಮಾರುತಿ.ಆರ್ ಇವರಿಗೆ ಶಿವಮೊಗ್ಗದಿಂದ ದಾವಣಗೆರೆಗೆ ವರ್ಗಾವಣೆಯಾಗಿರುವುದರಿಂದ ಸೌಮ್ಯ.ಅವರನ್ನು ಕೂಡ ಗಂಡ-ಹೆಂಡತಿ ಪ್ರಕರಣ ಎಂದು ಪರಿಗಣಿಸಿ ಕೂಡಲೇ ಸೌಮ್ಯ ರವರನ್ನು ದಾವಣಗೆರೆಗೆ ವರ್ಗಾವಣೆಮಾಡುವಂತೆ ಒತ್ತಾಯಿಸಿ ಮನವಿ ಅರ್ಜಿಯನ್ನು ಇಂದು ಉಪನಿರ್ದೆಶಕರು,ಸಾರ್ವಜನಿಕ ಶಿಕ್ಚಣ ಇಲಾಖೆ ಶಿವಮೊಗ್ಗ ಇವರಿಗೆ ಮತ್ತು ಸಚಿವ ಮಧು ಬಂಗಾರಪ್ಪ ಹಾಗೂ ಸಿಬ್ಬಂಧಿ ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಇವರಿಗೆ ಸಲ್ಲಿಸಲಾಯಿತು.

 ಸೌಮ್ಯ.ಎಸ್ , ಟಿಜಿಟಿ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ
ಜಯಂತಿಗ್ರಾಮ ಶಿವಮೊಗ್ಗತಾಲ್ಲೂಕು, ಹಾಲಿ ಒಒಡಿ ಗಾಜನೂರು ಸರ್ಕಾರಿ ಶಾಲೆ ಇವರು ಒಂದೇ ಶಾಲೆಯಲ್ಲಿ ಶಿವಮೊಗ್ಗದಲ್ಲಿ 13 ವರ್ಷಅವಧಿ ಸೇವೆ ಮಾಡಿರುವುದರಿಂದ ಇವರ ಪತಿ ವಾರ್ತಾಧಿಕಾರಿ ಮಾರುತಿ.ಆರ್ ಇವರಿಗೆ ಶಿವಮೊಗ್ಗದಿಂದ ದಾವಣಗೆರೆಗೆ
ವರ್ಗಾವಣೆಯಾಗಿರುವುದರಿಂದ ಸೌಮ್ಯ.ಎಸ್ ರವರನ್ನು ಕೂಡ ಗಂಡ-ಹೆಂಡತಿ ಪ್ರಕರಣ ಎಂದು ಪರಿಗಣಿಸಿ ಕೂಡಲೇ ಸೌಮ್ಯರವರನ್ನು ದಾವಣಗೆರೆಗೆ ವರ್ಗಾವಣೆ ಮಾಡುವಂತೇ ಒತ್ತಾಯಿಸಿ ಮನವಿ ಮಾಡಲಾಗಿದೆ.

ಸೌಮ್ಯ ಎಸ್ , ಟಿಜಿಟಿ ಶಿಕ್ಷಕಿ,ಇವರ ಪತಿ ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ.ಆರ್ ಇವರು, 15 ವರ್ಷದಿಂದ ಒಂದೇ ಕಡೆ
ಶಿವ ಮೊಗ್ಗ ವಾರ್ತಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಸರ್ಕಾರ ಇವರನ್ನು ಶಿವಮೊಗ್ಗ ದಿಂದ ದಾವಣೆಗೆರೆಗೆ
ವರ್ಗಾವಣೆ ಮಾಡಿ ಆದೇಶ ಹೊರಡಿಸಿದ. ಸದರಿ ಆದೇಶದಲ್ಲಿ ಶಿವಮೊಗ್ಗ ವಾರ್ತಾ ಇಲಾಖೆಗೆ ದಾವಣಗೆರ ವಾರ್ತಾ
ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಾರ್ತಾಧಿಕಾರಿ ಬಿ.ಧನಂಜಯ್ಯ ಇವರನ್ನು ಶಿವಮೊಗ್ಗಕ್ಕೆ ವರ್ಗಾವಣೆ ಮಾಡಿದ್ದು, ಅವರುಸರ್ಕಾರದ ಆದೇಶದಂತೇ ಶಿವಮೊಗ್ಗ ವಾರ್ತಾ ಇಲಾಖೆಗೆ ಬಂದು ವರಧಿ ಮಾಡಿಕೊಂಡಿರುತ್ತಾರೆ. ಆದರೇ ಮಾರುತಿ.ಆರ್ ಇವರು15 ವರ್ಷ ಶಿವಮೊಗ್ಗದಲ್ಲಿ ಪೂರೈಸಿದ್ದರೂ ದಾವಣಗೆರೆಗೆ ಹೋಗಿ ವರಧಿ ಮಾಡಿ ಕೊಳ್ಳದೇ ಗಂಡ-ಹೆಂಡತಿ ಪ್ರಕರಣ ಎಂದು
ಶಿವಮೊಗ್ಗದಲ್ಲೆ ಉಳಿಯಲು ಪ್ರಯತ್ನ ಮುಂದುವರಿಸಿರುತ್ತಾರೆ.ಮಾರುತಿ.ಆರ್ ಇವರನ್ನು ಯಾವುದೇ ಕಾರಣಕ್ಕೂ ಶಿವಮೊಗ್ಗಕ್ಕೆ
ಬರಲು ಬಿಡಬಾರದು ಎಂಬುದು ನಮ್ಮ ಒತ್ತಾಯವಾಗಿದೆ.ಮಾರುತಿ ಮೇಲೆ ಅನೇಕ ಆರೋಪದ ಅರ್ಜಿಗಳು ಇರುವುದರಿಂದ
ಸರ್ಕಾರ ಮಾರುತಿ ಇವರನ್ನು ವರ್ಗಾವಣೆ ಮಾಡಿದೆ.
'
ಆದ್ದರಿಂದ .ಎಸ್ , ಟಿಜಿಟಿ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ ಜಯಂತಿಗ್ರಾಮ ಶಿವಮೊಗ್ಗತಾಲ್ಲೂಕು ಇವರು ಸದರಿ ಶಾಲೆಯಲ್ಲಿ 13
ವರ್ಷದಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಯಂತಿಗ್ರಾಮದ ಸರ್ಕಾರಿ ಶಾಲೆಯಲ್ಲಿ 2024-25 ಸಾಲಿನಲ್ಲಿ ಒಟ್ಟು
ವಿದ್ಯಾರ್ಥಿಗಳ ಸಂಖ್ಯೆ ಕೇವಲ 11, ಇರುತ್ತದೆ.130 ವಿದ್ಯಾರ್ಥಿಗಳು ಇದ್ದ ಸಂಖ್ಯೆ ಇದೀಗ ಕಡಿಮೆಯಾಗಿದೆ.ಸೌಮ್ಯರವರಿಗೆ ದೂರಿನಹಿನ್ನಲೆ ಇದೀಗ ಗಾಜನೂರು ಸರ್ಕಾರಿ ಶಾಲೆಗೆ ಒಒಡಿ ಮೇಲೆ ವರ್ಗಾವಣೆ ಮಾಡಲಾಗಿದೆ, ಇವರ ಸಾಧನೆ ಶೂನ್ಯವಾಗಿದೆ.

ಸೌಮ್ಯ ಎಸ್ , ಟಿಜಿಟಿ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ ಜಯಂತಿಗ್ರಾಮ ಶಿವಮೊಗ್ಗತಾಲ್ಲೂಕು, ಹಾಲಿ ಒಒಡಿ ಗಾಜನೂರು ಸರ್ಕಾರಿ
ಶಾಲೆ ಇವರು ಒಂದೇ ಶಾಲೆಯಲ್ಲಿ 13 ವರ್ಷ ಅವಧಿ ಸೇವೆ ಮಾಡಿರುವುದರಿಂದ ಇವರ ಪತಿ ವಾರ್ತಾಧಿಕಾರಿ ಮಾರುತಿ.ಆರ್
ಇವರು 15 ವರ್ಷವಧಿಯ ಸೇವೆ ಪೂರೈಸಿರುವುದರಿಂದ ಮಾರುತಿ.ಆರ್ ಇವರಿಗೆ ಶಿವಮೊಗ್ಗದಿಂದ ದಾವಣಗೆರೆಗೆ
ವರ್ಗಾವಣೆಯಾಗಿರುವುದರಿಂದ ಸೌಮ್ಯ,ಎಸ್ ರವರನ್ನು ಕೂಡ ಗಂಡ ಹೆಂಡತಿ ಪ್ರಕರಣ ಎಂದು ಪರಿಗಣಿಸಿ ಕೂಡಲೇ ಸೌಮ್ಯರವರನ್ನು ದಾವಣಗೆರೆಗೆ ವರ್ಗಾವಣೆ ಮಾಡಿದರೇ, ಗಂಡ -ಹೆಂಡತಿಗೆ ಇಬ್ಬರಿಗೂ ಅನುಕೂಲವಾಗುತ್ತದೆ. ದಾವಣಗೆರೆಯಲ್ಲಿಉಳಿಯಲು ಮತ್ತು ಇಬ್ಬರಿಗೂ ಕರ್ತವ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ಕೂಡಲೇ ವರ್ಗಾವಣೆ ಮಾಡಲು ಕೋರಿದೆ.

ಮೇಲ್ಕಂಡ ಇಬ್ಬರೂ ಸರ್ಕಾರದ ಸಿಬ್ಬಂದಿಗಳು ಆಗಿದ್ದು,ಶಿವಮೊಗ್ಗದಲ್ಲಿ  ಸಾಕಷ್ಟು ಅಪಾರ ಸ್ಥಿರಾಸ್ತಿ ಮತ್ತು ಚರಾಸ್ಥಿ ಇರುವುದರಿಂದ ಕೋಟಿ ಗಟ್ಟಲೇ ಕಟ್ಟಿದ ಮನೆ ಇರುವುದರಿಂದ ಶಿವಮೊಗ್ಗ ಬಿಟ್ಟು ಹೋಗಲು ತಯಾರಿಲ್ಲ.ಶಾಶ್ವಾತವಾಗಿ ನಿವೃತ್ತಿಯಾಗುವವರೆಗೆ ನಮ್ಮನ್ನು ಶಿವಮೊಗ್ಗದಿಂದ ಬೇರೆ ಕಡೆ ಎಲ್ಲಿಗೂ ವರ್ಗಾವಣೆ ಮಾಡಿದಂತೆ ಇದೀಗ ಮಾರುತಿ.ಆರ್ ಇವರು ವಾರ್ತಾ ಇಲಾಖೆಯ ಅಧಿಕಾರಿಗಳು ಮತ್ತು KAT ಗೆ ಹೋಗಿ‌ ಮನವಿ ಮಾಡುತ್ತಿದ್ದಾರೆ ಎಂಬ ವಿಷಯ ಇದೀಗ ಪತ್ರಿಕಾವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಸದ್ಯದಲ್ಲಿಯೇ ಇವರಿಬ್ಬರ ಮೇಲೆ ಲೋಕಾಯುಕ್ತಕ್ಕೆ ದೂರು ಅರ್ಜಿ ಸಲ್ಲಿಕೆ;

ಶಿವಮೊಗ್ಗ ತಾಲ್ಲೂಕು ಜಯಂತಿ ಗ್ರಾಮದ ಸರ್ಕಾರಿ ಶಾಲಾ TGT ಶಿಕ್ಷಕಿ ಸೌಮ್ಯ 13 ವರ್ಷದಿಂದ ಸದರಿ ಶಾಲೆಯಲ್ಕಿ ಒಂದೇ ಕಡೆ ಶಿಕ್ಷಕಿಯಾಗಿ ಕತ್ಯವ್ಯ ನಿರ್ವಹಿಸಿದ್ದು,ಇತ್ತೀಚೆಗೆ ದೂರಿನ ಹಿನ್ನೆಲೆಯಲ್ಲಿ ಗಾಜನೂರಿಗೆ  OOD ಮೇಲೆ ಕಳುಹಿಸಲಾಗಿದೆ. ಮಾಡಿದ್ದು, 130 ಮಕ್ಕಳಿದ್ದ ಶಾಲೆ 6 ಜನ ಮಕ್ಕಳಿಗೆ ತಂದಿಟ್ಟ ಕೀರ್ತಿ ಸಾಧನೆ ಇವರಾದಾಗಿದೆ. 

ಇವರು ಅಪಾರವಾದ ಸ್ಥಿರಾಸ್ತಿಯನ್ನು ಮತ್ತು ಚರಾಸ್ತಿಯನ್ನು ಎರಡು ಸೈಟ್, ಎರಡು ಕೋಟಿ ಮನೆ,ಕಾರ್,ಬೈಕ್ ,ಅಪಾರ ಪ್ರಮಾಣದ ಬಂಗಾರ ಬೆಳ್ಳಿ,  ಇತ್ಯಾದಿಗಳನ್ನು ಹೊಂದಿದ್ದಾರೆ  ಎಂದು ಮಾಹಿತಿ ಹಿನ್ನೆಲೆ ಯಲ್ಲಿ ಇದೀಗ ಬೆಂಗಳೂರು ಲೋಕಾಯುಕ್ತಕ್ಕೆ ದೂರು ನೀಡಲು ಇದೀಗ ಸಿದ್ದತೆ ಮಾಡಿಕೊಳ್ಳಲಾಗಿದೆ. TGT ಶಿಕ್ಷಕಿ ಸೌಮ್ಯ ಇವರು ಶಿವಮೊಗ್ಗ ವಾರ್ತಾ ಇಲಾಖೆಯಲ್ಲಿ ವಾರ್ತಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಮಾರುತಿ.ಆರ್ ಇವರ ಧರ್ಮಪತ್ನಿ ಆಗಿರುತ್ತಾರೆ .

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.